ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

318 5 ಅ, 5 Ch. ಆಖ್ಯಾತಪ್ರಕರಣ೦. - ಟಿಕು. ನೆಗಟ್ಟಿ = ಪ್ರಸಿದ್ಧ ನಡೆದ; ಆ ನಪುಂಸಕೈ ಕೊಕ್ಕಿಗೆ= ಆ ಉದುವೆಂಬ ನಪುಂ ಸಕಲಿಂಗದ ಏಕ ವಚನಕ್ಕೆ; ಕೆಲರ್‌ = ಕೆಲcಬರ್; ಇತು= ಇತು ಎಂದು; ಇತ್ತು=ಇತ್ತು ಒಂದು; ಅತ್ತು = ಅತ್ತು ಎಂದು; ಉಸಿರ್ವೆರ್ = ಬಹುಳದಿಂ ಪೇಳ್ವರ್; ಸ್ತ್ರೀ ವಿಷಯಂ = ಸ್ತ್ರೀ ಲಿಂಗದ ವಿಷಯ; ಆಗ = ೪ಗೆ; ಆcತು = ಹಾಗೆ; ಏಕೋಕ್ತಿಗೆ = ಏಕವಚನಕ್ಕೆ; ಅಳತ ಸ್ಥಿತಿಯಂ = ಆಜ್ ಎಂಬ ಪ್ರತ್ಯಯಾಂತದ ಸ್ಥಿತಿಯಂ; ತಾಂ= ವಿದ್ವಾಂಸರ್ ತಾಂ; ನೆಟ್ಟಗೆ= ವ್ಯಕ್ತವಾಗಿ; ಪುಗಿಸುವರ್ = ಪ್ರವೇಶವಂ ಮಾಡುವರ್, DiFodo. (not found in the Mab. Ms.) EcarOcno ಕಾಲದ ಪ್ರಥಮಪುರುಷದೆ ಕ ವಚನಕ್ಕೆ ಇತು ಇತ್ತು ಅತ್ತು ಎಂಪಿವರ್ಕೆ ಆ ಭೂತಕಾಲದ ದಕಾ ರಂ ಬಹುಳೆವಾಗಿ ಬರ್ಪುದು; ಅದೆಂತೆಂದೊಡೆತ, ಓ, ಕಾ, ಕೀ, ಕೇ, ಪೊ, ಬೇ, ಬಾ, ಮೆ? ಎಂಬೇಕಾಕ್ಷರಧಾತುಗಳೆ ಪರದಲ್ಲಿ ದಕಾರಂ ನಿತ್ಯಂ; ಎಕಾರಾಂತಗಳಲ್ಲಿ ಇತು ಇತ್ತು ಎಂಬೆರ ಆರ್ಕೆ ದತ್ವವಿಲ್ಲ; ವರ್ಗಕೃತಿಯಾಂತದ ವರ್ಗಪ್ರಥಮಂಗಳಾಗುವಲ್ಲಿ ನಿತ್ಯ೦; ಇಕಾರಾಂತಂಗ ಇಲ್ಲಿ ವಿಕಲ್ಪಂ ವ್ಯಂಜನಾಂತಂಗಳಲ್ಲಿ ಬಹುಳಂ; ಸರ್ವ ಧಾತುಗಳಲ್ಲಿ ಯುಂ ಅತ್ತು ಎಂಬುದರ್ಕೆ ದತ್ವಂ ನಿತ್ಯವಾಗಿ ಬರ್ಪುದು. ಇವನು ದಾಹರಣೆಯ ಮುಖಂಪಿದರಿವರು. ವೃತ್ತಿ.- ನಪುಂಸಕಲಿಂಗದೇಕವಚನಕ್ಕೆ ಇತುವೆಂದು ಇತ್ತುವೆಂದು ಅತ್ತುವೆಂದು ಅಕ್ಕುಂ; ಪ್ರಥಮಪುರುಷರೇಕವನಕ್ಕೆ, ಸ್ತ್ರೀವಿವಕ್ಷೆಯಾಗೆ, ಅಳ್ ಎಂದಕ್ಕುಂ. ಪ್ರಯೋಗ.- ಇತುಗೆ- ಮುಟ್ಟಿತು; ಮೆಟ್ಟಿತು. “ಮುಟ್ಟಿತು ಮುಟ್ಟದು ದಿವಮಂ | ಮೆಟ್ಟಿತು ಮೆಟ್ಟದು ರಸಾತಳಾಗ್ರಮನೆಮ್ಮೆ - 1 ಳ್ಳಿಟ್ಟಳವಾಗಿರೆ ದಿವಿಜರ | ದಿಟ್ಟಿಗೆ ಸೊಗಯಿಸ್ರದು ಮುಂದೆ ಮಂಪರಶೈಲಂ” | 527 || ಇತ್ತುಗೆ- ಅಲ್ಲಾಡಿತ್ತು; ಓಡಿತ್ತು. “. . . .ಈಶ್ವರನ ಮನಮಲ್ಲಾಡಿತ್ತೋಡಿತ್ತು ಕಿನ್ನರ ಸೈನ್ಯಂ” || 528 || ಅತ್ತುಗೆ-ಇರ್ದತ್ತು; ಪಸರಿಸಿದತ್ತು. C , . . . .ಶಿರಃ ಕರೋಟಿ ನಗುವಂತಿರ್ದು ರಾಗಾ- | ಧರನಂ. . . . . . . .” || 529 1. “ಪಸರಿಸಿದಳ್ ಮೂಡದೆಸೆಯೋಳ್ ಬೆಳರ್ಗೆ೦ಪು...” || 530 ||