ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಂ . 321 ಸೂತ್ರಂ || ೨೨೭ || When the 730 ಇಸುವಿನ ಸುಕಾರಮಂ ಲೋ | ($. 220) is joined ಪಿಸುವರ್‌ ಕುಂ ಪರದೊಳಾಗೆ ಕುಂಮಿಂಗೆ ಕೆ- | to no end, the suffix of causation ( ಹೇ ರ್ಪೊಸಯಿಸುವ‌ ದ್ವಿರ್ಭಾವಮ- | ತು), the ಸ is ನೆಸಗಲದ ಬೇಡ ಕಿವಿಗೆ ಸೊಗಯಿಸದೆಡೆಯೊಳ. cropped. The in fuo may be doubled. || ೨೩೯ || - ಇಸುವಿನ ಕಾರಮಂ ಲೇಪಿಸುವ, ಕುಂ ಪರದೋ? ಆಗೆ; ಕುಂಮಿಂಗೆ ಕೆಲರ್ ಪೊಸಯಿಸುವ‌ ದ್ವಿರ್ಭಾವವಂ; ಎಸಗಲ್‌ ಆದಂ ಬೇಡ ಕಿವಿಗೆ ಸೊಗಯಿ ಸದ ಎಡೆಯೋp. ಅನ್ವಯಂ.- ಕು: ಪರದೊಳ್ ಆಗೆ, ಇಸುವಿನ ಸುಕಾರಮಂ ಲೋಪಿಸುವರ; ಕೆಲರಿ* ಕುಂವಿಂಗೆ ದ್ವಿರ್ಭಾವಮಂ ಪೊಸಯಿಸುವರ್; ಕಿವಿಗೆ ಸೊಗಯಿಸದೆಡೆಯೊಳ್ ಕದಂ ಎಸಗಲ್ ಬೇಡ. - ಬೇಕು. - ಕುಂ = ಕು೦ಕಾರಂ: ಪರದಲ್ಲಿ = ಧಾತುಗಳ ಪರದಲ್ಲಿ ; ಆಗೆ = ಪೊರ್ದುಗೆ ಯಾಗೆ; ಇಸುವಿನ= ಇಸುಪ್ರತ್ಯಯದ; ಸಕಾರಮಂ = ಸತ್ವವಂ; ಲೋಪಿಸುವರ್ = ಲೋಪ ವಂ ಮಾಡುವರ್; ಕೆಲರ್ = ಕೆಲ೦ಬರ್; ಕುಂಮಂಗೆ = ಕುಂಕಾರಕ್ಕೆ; ದ್ವಿರ್ಭಾವಮಂ = ದ್ವಿತ್ವವೆಂ; ಪೊಸಯಿಸುವರ್ = ಪೊರ್ದುಗೆಯಂ ಮಾಡುವೆರ್; ಕಿವಿಗೆ = ಕರ್ಣಕ್ಕೆ; ಸೊಗಯಿಸ ದೆಡೆಯೊಳ್ = ಹಿತವಾಗದ ತಾನಿನಲ್ಲಿ : ಆದಂ= ಆ ಕುಂಕಾರದ ದ್ವಿತ್ವ ವೆಂ; ಎಸಗಳ ಬೇಡ = ಮಾಡ ಬೇಡ. ವೃತ್ತಿ.- ಹೇತುವಿನೊಳಾದ ಇಸುವಿನ ಸುಕಾರಕ್ಕೆ ಕುಂ ಪರಮಾಗೆ. ಆ ಸುತ್ತಂ ಲೋಪಮಕ್ಕುಂ; ಕೆಲರಾ ಕುಂಮಿಂಗೆ ದ್ವಿತ್ವಮಂ ಪೇಡ್ಕರ್‌; ಅದಂ ಶ್ರವಣಕ್ಕೆ ಶೋಭನವಾಗದ ತಾಣದೊಳ್ ಪೇಲಾಗದು. ಪ್ರಯೋಗಂ.-ಸುಕಾರಲೋಪಕ್ಕೆ-ಭಾವಿಕುಂ; ಮಾಣಿಕಂ.

  • ಈ ಯೋಗದೊಳಾವ ರೋಗಮಂ ಪರಿಹರಿಕುಂ.” | 541 | ... ಸಮನಿಕುಮಾಕಾರಂ ಮೇಣವರ್ಣ....” || 542 ||

“ಇಂದಿನ ದಿನದೊಳ್ ರಂಭೆ ಕೇಳಿಕುಂ ಪೆಕ್ಕಣಮಂ" || 543 || ದ್ವಿತ್ವಕ್ಕೆ- ಪುರುಡಿಕ್ಕುಂ; ಪೊಗಲಕ್ಕುಂ ; ರಂಜಕ್ಕುಂ; “ಪಾಲಿಕ್ಕುಂ ಜಗವೆಲ್ಲ ಮಂ ಕಮಲಭವಂ”