________________
19 1 . 1 Ch. ಅಕ್ಷರಸಂಜ್ಞಾ ಪ್ರಕರಣಂ. ಟೀಕು. ಸಮಸಂದ = ಸಮಾನವಾಗಿ ಸಂದ; ಆ ಯುಗಳಂಗಳೊಳಕೆ = ಆ ಎರಡೆರ ಡಕ್ಷರಗಳಲ್ಲಿ ; ಕ್ರಮವಿಂ= ತರುವಾಯಿಂದೆ; ಪ್ರಸ್ಥಕ್ಕಂ = ಪ್ರಸ್ವಾಕ್ಷರಕ್ಕೆ ಯುಂ; ಪ್ರಸ್ವ= ಪ್ರಾಕರ೦; ಒದವೆ = ಪ್ರಾಪ್ತಿ ಸೆ; ದೀರ್ಘಕ್ಕೆ = ದೀರ್ಘಾಕ್ಷರಕ್ಕೆ; ದೀರ್ಘ೦ = ದೀರ್ಘಾಕ್ಷರಂ; ಒದವೆ = ಪ್ರಾಪ್ತಿ ಸೆ; ಅಮಲಿನವಾಗಿ = ನಿರ್ದೋಷವಾಗಿ; ಎಲ್ಲಿಯುಂ = ಆವೆಡೆಯಲ್ಲಿಯುಂ; ಸವರ್ಣ ವಿಧಾನಂ = ಸವರ್ಣ ಸಂಜ್ಞಾ ವಿಧಾನಂ; ತಗುಳುಂ= ಐದುವುದು. ವೃತ್ತಿ.-ತಯಿವಾಯಿಂದಾ ದುಗಳಂಗಳೊಳೆ ಪ್ರಸ್ತಕ್ಕೆ ಪ್ರಸ್ವಂ ಪರಮಾ ದೊಡಂ, ದೀರ್ಘಕ್ಕೆ ದೀರ್ಘಂ ಪರಮಾದೊಡಂ, ನಿರ್ದೋಷವಾಗಿ ಸವರ್ಣ ಸಂಜ್ಞೆ ವರ್ತಿಸುಗುಂ. ಎಂತೆಂದೊಡೆ ಪ್ರಸ್ತಕ್ಕೆ- ಅ ಆ ಇ ಈ ಉ ಊ; ಋ ಋ; ಇ ಇದೀರ್ಘ ಕೆ-ಆ ಆ; ಈ ಈ, ಊ ಊ ಋ ಋ; " ? ಸೂತ್ರಂ ', || ೮ || ಸವನಿಸಿದೆ ಏ ಒ ಓ ಎಂ- 1 The 4 Vowels ಎ ಏ ಒ ಓ are in- ಬಿವು ಕನ್ನಡದೊಳ್ ಭಾವದಿಂದೋಳವು ಸವ- | herent in Kannada, ರ್ಣವುಮವು ವು ವರ್ಣಾಂಕಂ | form two distinct pairs each of honto, ಸವರ್ಣಸಂಜ್ಞೆಯೊಳಮೊದವುಗುಂ ವ್ಯಾಕೃತಿಯೊಳ್. gen character, (and || ೧೮ || have characteristical marks to denote their being long or short. In Samskrita there is neither w nor w cf.s 19.) ಪದಚ್ಛೇದಂ .-ಸವನಿಸಿದ ಎ ಏ ಒ ಓ ಎಂಬಿವು ಕನ್ನಡದೊಳ್ ಸ್ವಭಾವದಿಂದೆ ಒಳವ; ಸವರ್ಣವು ಅಷ್ಟೆವು; ವರ್ಣಾ೦ಕು ಸವರ್ಣಸಂಜ್ಞೆ ಯೊಳಂ ಒದವಗುಂ ವ್ಯಾಕೃತಿಯೊಳ. ಅನ್ವಯಂ -ಕನ್ನಡದೊಳ್ ಸವಸಿಸಿದ ಎ ಏ ಒ ಓ ಎಂಬಿವು ಸ್ವಭಾವದಿಂದೆ ಒಳವು ; ಸವರ್ಣವುಂ ಅಪ್ಪವು; ವ್ಯಾಕೃತಿಯೊಳ್ ಸವರ್ಣಸಂಜ್ಞೆಯೊಳಂ ವರ್ಣಾಂಕ ಒದವುಗುಂ. 1) ಏದೋ ಹಾ ಚ | ಭಾ, ಭೂ 5 || ವೊ ಬಟ್ ಮತ್ತಾರಯ ಗೆಯ ! ಸಯ್ಯಂದು ವಿಕಲ್ಪದಿಂ ಯ ಸ೦ಯೋಗದೊಳ- ! ಶ್ರಯಿಸಿರ್ಕು೦ ಗುರುಲಘುಗ | ನಿಯಮಮದೇದೋದ್ವಯಕ್ಕಮಕ್ಕುಂ ಪ್ರಾಯ. | ಶ. 7, 67, |