________________
324 5 , 5 Ch. D ಆಖ್ಯಾತಪ್ರಕರಣಂ. ಸೂತ್ರಂ ', || ೨೨೯ || Further, the form ಪರಿಣಮಿಸಿರ್ಕುಂ ಪ್ರಕೃತಿ | of the 2nd Person ಸ್ವರೂಪದಿಂ ಮಧ್ಯಮೈಕವಚನಂ ವಿಧಿಯೊಳ್ || Singular Imperative is the Verbal ದೊರೆಕೊಟ್ಟು ಮುತ್ತ ಮಿರ್ಗ೦ || theme or root: the ಕುರಿವುದು ವಿಧಿಯಾ ಕ್ರಿಯಾಸಮಭಿಹಾರದೊಳಂ. rooi acs may become ಇರು– || ೨೪೧ || Remark: c is the suffix for the 1st Person Singular Imperative, Jo for the 1st Person Plural. - The Imperative may be put twice (cf. S. 195). ಪದಚ್ಛೇದಂ.-ಪರಿಣಮಿಸಿ ಇರ್ಕು: ಪ್ರಕೃತಿಸ್ವರೂಪದಿಂ ಮಧ್ಯ ಮೈಕವಚನಂ ಎಧಿ ಯೋಳ: ದೊರೆಕೊಳ್ಳು: ಉತ್ತೆಂ ಇರ್ಗೆ; ಅಂಕುರಿದು ವಿಧಿ ಆ ಕ್ರಿಯಾಸಮಫಿಹಾರದೊಳಂ. ಅನ್ವಯಂ. – ವಿಧಿಯೊಳ್ ಮಧ್ಯೆ ಮೈಕವಚನ ಪ್ರಕೃತಿಸ್ವರೂಪದಿಂ ಪರಿಣಮಿಸಿ ಇರ್ಕು೦; ಇರ್ಗ ಉತ್ಸೆ ದೊರೆಕೊಳ್ಳು೦; ಆ ಕ್ರಿಯಾಸಮಭಿಹಾರದೊಳೆಂ ವಿಧಿ ಅ೦ಕುರಿಪುದು. ಟೀಕು– ವಿಧಿಯೊಳ್ = ಎಧ್ಯರ್ಥದಲ್ಲಿ ; ಮಧ್ಯ ಮೈಕವಚನಂ = ಕಿಯ ಎಂಬ ಮಧ್ಯಮಪುರುಷರೇಕೆ ಎಚನಂ; ಪ್ರಕೃತಿಸ್ವರೂಪದಿಂ = ಧಾತುಸ್ವರೂಪದಿಂದೆ; ಪರಿಣಮಿಸಿ ರ್ಕ= ಪರಿಣಮಿಸಿರ್ಸದು; ಇರ್ಗೆ = ರ್ ಎಂಬ ಧಾತುವಿಗೆ; ಉತ್ವ:= ಉಕಾರ; ದೊರೆಕೊಳ್ಳು = ಪ್ರಾಪ್ತಿಸುವದು; ಆ ಕ್ರಿಯಾಸಮಭಿಹಾರದೊಳಂ= ಆ ಕ್ರಿಯೆಯನಫಿಮುಖ ವಾಗಿ ಮಾಡಿ ಕೊಬಲ್ಲಿಯ೦; ವಿಧಿ ವಿಧ್ಯ ರ್ಥ; ಇcಕುರಿಪ್ರ = ೬೦ಕುರವಾಗುವುದು, ಬರ್ಫದೆಂಬುದರ್ಥ೦. ವಿಚಾರ.- (it is not in the Mgb, Ms.) - ಇಲ್ಲಿ, ನಾಡು, ಕರಣೇ ಎಂದು ಧಾತುಎರೆ, ಪ್ರಥಮಪುರುಷರೇಕವಚನ ಬಹುವಚನಂಗಳೆ - ಆನಂ ವಾಡಗೆ, ಅವರ್ ಮಾಡು ಗೆ; ಅವಂ ಮಾ ಅವರ್ ಮಾ ಎಂದಾಯ್ತು. ಮಧ್ಯಮ ಪುರುಷದೇಕ ಬಹುವಚನಕ್ಕೆ – ಸೀ೦ ಮಾಡು! ನೀವೆಲ್ಲರ್ ಮಾಡಿ! ಎಂದಾಯ. 1) ಕ್ರಿಯಾ ಸಮಷ್ಠಿ ಹಾರೇ ಚ | ಭಾ, ಭೂ 217, 11 (ಕ್ರಿಯಾಸಮಫಿಹಾರದಲ್ಲಿ ಮಧ್ಯಮಪುರುಪೈ ಕವಚನಕ್ಕೆ ಇ, ಉ, ಎಂಬಾದೇಶಗಳು: ಬರುವವು.) 316ನೆಯ ಪುಟದಲ್ಲಿ , , 95ನೇ ಸತ್ರ ನೋಡಿ.