________________
ಅಲಿ. 333 ವ ವಿಧ್ಯರ್ಥಮದ ಪ್ರತಿಷೇಧಕ್ರಿಯೆಯೊಳ್ ಅಲ್ ಅಕ್ಕುಂ. “ಪುತೊಂದನಣಂಬಗೆಯಲ್ ಗಡ ನಿನಗೆ ಸುಮತಿ ಬೇತಾಂ ಬೇತಿ” 1 576 1. “ಬನದಲ್ಲಿ ಪುಗಲ್ ಪುಗಲೆಂಬ ಗಂಡುಗೋಗಿಲೆ" || 577 || ಪ್ರಯೋಜನವನ್ನು ಕ್ರಿಯೆಗೆ “ತಿಯಲ್ಲಕ್ಕಳವರ್ತಿಗಳೆ” | 578 || ಬಿಡದೀಯಕ್ಕ ಸಂಪತ್ತಿ; ಮಾರ್ತವಿಯಕ್ಕ ವಿವೇಕಂ. ಕ್ರಿಯೆಗೆ- ಗೆಲಲ್ಬಗೆದಂ; ಪುಗಲ್ಬಂದಂ, ಮುತ್ತಜ್ಜಿಂ . ಈಯಲ್ಪಂದತ್ತು ಕಲ್ಪಾಂತ್ರಿಪಮಭಿಮತಮಂ” || 579 || In the last two ಸೂತ್ರಂ .) || ೨೩೪ || ಸಂದಿಪುದಲ್ವಿನ ಪರದೊಳ್ | cases the Tative ಬಂದು ಕೆಕಾರಮುಮದೊರ್ಮೆ ವೈಕಿಕದಿಂ || <pf ಅಲೆ() may ಸಂದಿಪುದಲ್ಬಂ ಲೋಪಂ | be used, or the ens be dropped, ಬಂದಾ ಪ್ರತಿಷೇಧವಿಧಿಯನೊದವದ ಪಕ್ಷಂ. || ೨೪೬ || ಪದಚ್ಛೇದಂ,- ಸಂದಿಪುದು ಅಲ್ಲಿನ ಪರದೊಳ್ ಬಂದು ಕೆಕಾರಮುಂ ಅದು ಒರ್ಮೆ, ಪೈಕಿ ಕ ದಿ ಸಂದಿಪುದು ಅಲ್ಲ (ಅಲ್ಲ) ಲೋಪ ಬಂದು, ಆ ಪ್ರತಿಷೇಧವಿಧಿಯಂ ಒದವದ ಪಕ್ಷ. ಅನ್ವಯಂ- ಆ ಪ್ರತಿಷೇಧವಿಧಿಯು ಒದವದೆ ಪಕ್ಷ ಅಶ್ವಿನ ಮರದೊಳ್ ಕೆಕಾರವು೦ ಅದು ಒರ್ಮೆ ಬಂದು ಸಂದಿಪ್ಪದು, ವೈಕಲ್ಪಿಕದಿ: ಅಲ್ಲ೦ ತೋಪಂ ಬಂದು ಸಂದಿಪುದು. - ಟೀಕು. ಆ ಪ್ರತಿಷೇಧವಿಧಿಯಂ= ಆ ಮಧ್ಯಮಪರುಷದ ಪ್ರತಿಷೇಧದ ವಿಧಿಯಂ; ಒದವದ ಪಕ್ಷ೦ = ಪ್ರಾಪ್ತಿ ಸದ ಪಕ್ಷದಲ್ಲಿ ; ಅಲ್ಲಿನ = ಅಲ್ಲ ಎಂಬುದ; ಪರದೊಳ್ = ಮುಂದು 1) ಸಂಗತಾಂತರೇ ಬಹುಳ ಮಿ ವಃ || ಭಾ, ಭೂ, 223, || ( ಪವಾಂತರ ಸಂಗತಿಯಲ್ಲಿ ಅಲ್ಲ ಎಂಬುದು ವಿಕಲ್ಪದಿಂದ ಲೋಪವಾಗುವುದು.) • . . . ಪದಾತರದಿಂ ಸಸಿ- | ಗತಿಯಾಗಪಂ ಮೇ | ಚತುರ್ಥಿ ಸಮಸ ಮೆಂಬದ ಕೆಲಬರ್ |