ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

340 5 ಅ, 5 Ch. ಆಖಾತಪ್ರಕರಣಂ. ಸೂತ್ರಂ . || ೨೩೮ || Further, as partly ಧಾತುವಿನಂತೃದ ವರ್ಗೋ : | seen by S. 237. be- ಸೇತತೀಯಾಕ್ಷರಕ್ಕೆ ತಾಂ ಪ್ರಥಮತ್ವಂ || fore the affixes a anill ದಪ, the roots ಮಾತೇc ವ್ಯಂಜನರೂಪದಿ- | ಪ್ರಗು, ನಗು, ಉಗು, ಮಿಗು, ಅಡು ಸುಡು ನೇ ತೆರಿದಿಂ ಸ್ವಂತಧಾತುಗಕ್ಕುಂ ಚತ್ತಂ. || ೨೫೦ || ಕುಡು, ತುಡು, ಬಿಡು, ಉಪ್ಪು, ನು, ಪಡು, ಇಡು, ಆಡು, ಮಡು, compound-verbs formed with them, and JuJao change their final soft consonant into the corresponding hard one; and my ms, 200, their go into 236. . ಪದಜ್ಜೆದಂ.- ಧಾತುವಿನ ಅಂತ್ಯದ ವರ್ಗೋಪೇತತೃತೀಯಾಕ್ಷರಕ್ಕೆ ತಾಂ ಪ್ರಥ ಮತ್ವಂ, ಮಾತೇ, ವ್ಯಂಜನರೂಪದಿಂ; ಏ ತೆಬಿದಿಂ ಸ್ವಂತಧಾತುಗೆ ಅಕ್ಕುಂ ಚತ್ವ. ಅನ್ವಯಂ- ಧಾತುವಿನ ಅಂತ್ಯದ ವರ್ಗೋಪೇತತೃತೀಯಾಕ್ಷರಕ್ಕೆ ಪ್ರಥಮತ್ವಂ ತಾಂ, ಮಾತೇ೦, ವೈಜನರೂಪದಿ ಅಕ್ಕ; ಏ ತೆಜದಿಂ ಸ್ವಂತ ಧಾತುಗೆ ಚತ್ವಂ. ಟೀಕು.- ದ ದಪಂಗಳೊರದೊಳೊದ ವಿರೆ ಎಂಬುದನವರ್ತನೆ-ಧಾತುವಿನ = ದೆ. ದಪ೦ಗಳೊರವಾದ ಹೃಸ್ವಾದಿಸ್ವರಗಳಾದುಕಾರಾಂತಧಾತುವಿನ; ಅಂತ್ಯದ = ಕಡೆಯಣ; ವರ್ಗ = ವರ್ಗಗಳಲ್ಲಿ ; ಉಪೇತ = ಕೊಡಲ್ಪಟ್ಟ; ತೃತೀಯಾಕ್ಷರಕ್ಕೆ = ಮೂರನೆಯಕ್ಷ ರಂಗಕ್ಕೆ; ಪ್ರಥಮತ್ವಂ = ಮೊದಲಕ್ಷರದ ಭಾವಂ; ತಾಂ = ತಾಂ; ಮಾತೇ = ಹೇಳ್ವುದೇಂ; ವ್ಯಂಜನರೂಪದಿಂ = ವ್ಯಂಜನದ ರೂ ಪಿನಿ೦ದೆ; ಆಕ್ಕು = ಆಗುವದು; ಏ ತೆರಿದಿಂ = ಆವ ರೀತಿ ಯಿಂದಯು; ಸ್ವಂತಧಾತುಗೆ = ಸಕಾರಾಂತಧಾತುಗೆ; ಚತ್ವಂ = ಚಕಾರಂ ಆಗುವುದು. ವಿಚಾರ. (not in M{b, Ms.) ಈಗ ನಗು, ಉಗು, ಮಿಗು ಎಂಬ ಗಾ೦ತಕ್ಕಂಅಡು, ಸತು, ಕಡ, ತಡು, ಔಡು, ಉಡು, ನಡು, ಪಡು, ಇಡು, ಕಿಡು, ನಡು ಎಂಬ 1) ತೃತಿಯಾನಾಂ ವ್ಯಂಜನಾದ ಪ್ರಥಮತ್ವಂ | ಭಾ, ಭೂ. 228. || (ಧಾತುವಿನ ಸಂಬಂಧಿಯಾದ ತೃತೀಯಾಕ್ಷರಗಳಿಗೆ ವ್ಯಂಜನವನಾದಿಯಾಗುಳ್ಳ ವಿಭಕ್ತಿಯು ಪರವಾದರೆ ತಂತಮ್ಮ ಪ್ರಥಮಾಕ್ಷರಗಳು ಬರುವುವು.) ಸಸ್ಯ ಚಃ 1 ಭಾ, ಭೂ, 235, || (ಧಾತುವಿನ ಸಕಾರಕ್ಕೆ ಚಕಾರವು ಬರುವುದು.)