________________
೧೬ಳೆ. 359 to verbs that have ಶ್ರಮಿಪುದು ಸಕರ್ಮಕಮದಲ್ | either the Suffix ಎ ಪ್ರಯುಕ್ತ ಪರುಧಾತು ಸರ್ವಧಾತುಗೆಯಕ್ಕುಂ. eggs or w and are _transitive (ಸಕ | ೨೬೩ || J=F*), the so-called Passive is formed; when they are intransitive, the combination with J . does not alter their meaning. ಪದಚ್ಚೆದಂ.- ಕ್ರಿಯೆಯ ಪದಂ ತಾಂ ಕರ್ತೃಪ್ರಯುಕ್ತಂ ಆಗಿ ಎಲ್ಲಿ ಏನ್ ಅದು ೧೦ಬ ಇಚ್ಛೆಯ ಆಶ್ರಯಪುದು, ಸಕರ್ಮಕ ಅದು, ಅಲ್ಬ ಯುಕ್ತ ಪಡುಧಾತು ಸರ್ವ ಧಾತುಗೆ ಅಕ್ಕುಂ. ಟೀಕು, ಯಥಾನ್ವಯಂ.- ಕ್ರಿಯೆಯ ವದಂ = ಕ್ರಿಯಾಪದಂ; ತಾಂ = ತಾಂ: ಕರ್ತೃಪ್ರಯುಕ್ಕಂ = ಕರ್ತೃಪದದೊಡನೆ ಕೂಡಿದುದು; ಆಗಿ = ಆಗಿ; ಎಲ್ಲಿ = ಆನೆಡೆಯಲ್ಲಿ ; ಅದು = ಅದು; ಏನ್ = ಏನೆಂದು; ಎಂಬಿತ್ಸೆಯ = ಎಂಬಾಪೇಕ್ಷೆ ಯಂ; ಆಶ್ರಯಪುದು = ಬಯಸುವುದು; ಅದು = ಆ ಪದಂ; ಸಕರ್ಮಕಂ = ಕರ್ಮಕಪ್ರಯೋಗ೦ ಅಪ್ಪದು; ಸರ್ವ ಧಾತುಗ= ಈ ಪ್ರದಾನೇ' ಎಂಬುದಾದಿಯಾದ ಸಮಸ್ತ ಧಾತುಗಳೆ; ಅಪ್ರಯುಕ್ತ ನಡು ಧಾತು= ಅಲ್ ಎಂಬುದರೊಡನೆ ಕೂಡಿದೆ ಪಡು ಎಂಬ ಧಾತು; ಅಕ್ಕು = ಆಗುವುದು. ವೃತ್ತಿ.-ಕ್ರಿಯಾಪದಂ ಕರ್ತೃಪದದೊಡನೆ ಕೂಡಿದುದಾಗಿ ಎಲ್ಲಿ ಏನೆಂಬಾಪೇಕ್ಷೆಯಂ ಬಯಸುವುದು, ಅದು ಸಕರ್ಮಕಮಕ್ಕುಂ. ಅಲ್ಲಿ ಈ ಪ್ರದಾನೇ' ಎಂಬುದಾದಿಯಾದ ಸಕಲಧಾತುಗಳೆ ಅಲ್ಲ ಎಂಬುದಂಡನೆ ಕೂಡಿದ ಪಡುಧಾತುವಕ್ಕುಂ; ಅಲ್ಲಿ ಮೊದಲೇ ತಾಂ ನೀನ್ ಆನೆಂಬ, ಪುರುಷತ್ರಯಕ್ಕೆ ಏಕಾನೇಕವಚನದೊಳ್ ಅವರ್ ಅರ್ ಅಯ್ ಇರ್ ಎನ್ ಎವಗಳಕ್ಕುಂ ಎಂಬುದನುವರ್ತಿಸೆ, ಪದಮಕ್ಕುಂ. ಪ್ರಯೋಗಂ. ತಾನಿರಲ್ಪಟ್ಟಂ, ತಾಮಿರಲ್ಪಟ್ಟಿರ್; ನೀನಿರಲ್ಪಟ್ಟ ನೀಮಿರಲ್ಪಟ್ಟಿರ್; ಆನಿರಲ್ಪಟ್ಟೆ೦, ಆಮಿರಲ್ಪಟ್ಟೆವು ಎಂಬಂತೆ ಎಲ್ಲ ಕ್ಕಂ ತಿಳಿವುದು. - ಶಬ್ದಾನುಶಾಸನದಲ್ಲಿ ಸೂತ್ರಂ (4, 2) || ಕರ್ಮಣಿ || ಅನ್ಯದ-ದುಷ್ಟ ದ್-ಅಸ್ಮದ್-ಅರ್ಥೇಷು ಪ್ರತ್ಯೇಕಮ್ ಎಕಾನೇಕ ಯೋ ವಿವಕ್ಷಿತ ಬೋರ್ ಯಥಾಕ್ರಮಂ ಧಾತೋ? ಅಮ್ ಅರ್ ಅಯ್ ಇರ್ ಎನ್ ಎವ್ರ 1) The first S, js: ಫಾತೊರ್ ವಿಕಾಸ he Personal suffixes are used). The instances given a!' : ತಾನಿದ, ತಾರ್ನ ರ್, ಸೀನಿರ್ದಯ, ಸೀಮರ್ಎರ್; etc.