ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಲೆ. 361 ಸೂತ್ರಂ (4,91) || ತಸ್ಮಿನೈದಲ್ |ಧಾತೋರ್‌ ಎಕಾರ ಅಲ್ ಭವತ: ಪಡುಧಾತ್‌ ಪರೇ !! ಎಂದುದಾಗಿ ಧಾತುಗೆ ಪ್ರಸ್ವದೆಕಾರಂ ಅಲ್ಲುಂ ಅಪ್ಪುವ, ಪಡುಧಾತು ಪರಮಾಗೆ ಮಾಡೆ ಪಟ್ಟಂ, ಮಾಡಲ್ ಪಟ್ಟಂ; ನೋಡೆ ಪಟ್ಟು, ನೋಡಲ್ ಪಟ್ಟಂ; ಕಿಡಿಕೆ ಪಟ್ಟುದು, ಕಿಡಿಸಲ್ ಪಟ್ಟುದು ಎಂಬಂತೆಲ್ಲಕ್ಕಂ ಪತ್ತಿಸುವುದು. The author ಕವಿತಾಪ್ರೌಢಿಯೊಳಬ್ಬ ಸಂಭವನೆ ಕರ್ತಾರಂ ಕ್ರಿಯಾಕೌಶಲಂ | Kedava is ಸ್ಮವನೀಯಂ ತದಧೀನವಾದಖಿಳ ಶಾಸ್ವಾಮ್ಯಯಮಂ ಕೂಡೆ -|| Bramha ಲ್ಲವರಿಲ್ಲೆನ್ನದಿರೊರ್ವನಿಂದಭಿನವ ಬ್ರಹ್ಮಂ ಗಡೆಂಬಂತೆ ತೋ- | ವನಾತ್ಮೀಯ ವಚೋವಿಚಿತ್ರತರ ವಿದ್ಯಾವೇಶವಂ ಕೇಶವಂ. a second indeed! ಟೀಕು. ಕವಿತ್ವದ ಬಲ್ಲ ತನದಲ್ಲಿ ಬ್ರಹ್ಮನೆ ಕರ್ತೃಕ್ರಿಯಾಕೌಶಲ್ಯವುಳ್ಳವಂ ಸ್ತುತಿ ಮಾಡ ಅಕ್ಕನಂ, ಅವನಧೀನವಾದ ಸಮಸ್ತವಾದ ವೇದಶಾಸ್ತ್ರಂಗಳಂ ಒಡನೆ ಅರಿತವರೇ ಇಲ್ಲವೆಂದು ಎನಲೇ ಬೇಡ; ಕವಿಕೇಶವಂ ಒರ್ವ೦ ಇಂದು ಹೊಸಬನಾದ ಒ೦ ಗಡ! ಎಂಬ ಹಾಗೆ ತನ್ನ ಸಂಬಂಧವಾದ ವಾಕ್ಯಗಳ ಚ೦ದ್ಯ ತರವಾದ ವಿದ್ಯ೦ಗಳ ಆವೇಶವನ್ನು ಕಾಣಿಸುವಂ. ಆರ ಗದ್ಧಂ.-- ಇದು ಸಮಸ್ತಶಾಬಿ ಕಜನಮನೋಜನಿತ ಶಬ್ದ ಸಂದೇಹಶಲ್ಯ ಚಾರುಚುಂಬಕ ಯಮಾನಾನೂ ನಕರ್ನಾಟಕ ಲಕ್ಷಣಶಿಕ್ಷಾ ಚಾರ್ಯಸುಕವಿಕೆಶಿರಾಜವಿರಚಿತಮಪ್ಪ ಶಬ್ದಮಣಿದರ್ಪ ಇದೊನ್ ಆಖ್ಯಾತಸಾಕಲ್ಯಲಕ್ಷಣವೆಂಬ ಪಂಚಮಸಂಧಿ ಸಂಪೂರ್ಣ ೫ನೆಯ ಅಧ್ಯಾಯಂ ಸಮಾಪ್ತಂ.