ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ. 425 Final er becomes ಇ; ಇ becomes en or w; a final vowel is also elided. ಸೂತ್ರಂ | ೨೭೯ || ನೆಲೆಗೊಂಡು ತ್ವಂ | ಕೆಲವೆಡೆಯಿತ್ವಕ್ಕಮುತ್ತ ಮುಂ ಹೃಸ್ವತೆಯ- || ಗ್ಗಲಿಸಿರ್ದೆತ್ವಮುಮಂತ್ಯ | ಸ್ಥಲಸ್ಕರಕ್ಕೊರ್ಮೆ ಲೋಪಮುಂ ಸಂಭವಿಕುಂ. || ೨೯೩ || ಪದಚ್ಛೇದಂ,– ನೆಲೆಗೊಂಡ ಉತ್ವಕ್ಕೆ ಇತ್ವಂ, ಕೆಲ ಎಡೆಯ ಇತೈಕ್ಕಂ ಉತ್ವ ಮುಂ ಪ್ರಸ್ವತೆ ಅಗ್ಗಲಿಸಿ ಇರ್ದ ಎತ್ವ ಮುಂ, ಅಂತ್ಯಸ್ಥಲಸ್ವರಕ್ಕೆ ಒರ್ಮೆ ಲೋಪಮುಂ ಸಂಭವಿಕುಂ. ಟೀಕು, ಯಥಾನ್ವಯಂ. – ನೆಲೆಗೊಂಡ = ಪದಾಂತಂಗಳಲ್ಲಿ ನೆಲೆಗೊಂಡ; ಉತ್ವ ಕೈ = ಉಕಾರಕ್ಕೆ; ಇತ್ಯಂ= ಇಕಾರಂ ಬರ್ಪುದು; ಕೆಲವೆಡೆಯ = ಕೆಲವು ತಾವಿನ; ಇತ್ನಕ್ಕರ= ಇಕಾರಕ್ಕೆಯುಂ; ಉತ್ವ ಮುಂ= ಉಕಾರವು೦; ಪ್ರಸ್ವತೆ = ಹೃತ್ವಂ; ಅಗ್ಗಲಿಸಿರ್ದೆತ್ವ ಮc = ವೆಗ್ಗೆಳೆಸಿರ್ದ ಎಕಾರವುಂ ಬರ್ಪುದು; ಅಂತ್ಯಸ್ಥಲಸ್ವರಕ್ಕೆ = ಕಡೆಯಣ ಸ್ವರಕ್ಕೆ; ಒರ್ಮೆ = ಒ೦ದು ಬಾರಿ; ಲೋಪ ಮುಂ= ಆದರ್ಶನಮು೦; ಸಂಭವಿಕುಂ = ಸಂಭವಿಸುವುದು, ವೃತ್ತಿ.- ಪದಾಂತ್ಯದುಕಾರಕ್ಕಿಕಾಮಕ್ಕುಂ; ಕೆಲವೆಡೆಯಿಕಾರಕ್ಕುಕಾ ರಮುಂ ಪ್ರಸ್ವಮಪ್ಪೆತ್ವ ಮುಮಕ್ಕುಂ; ಪದಾಂತ್ಯಸ್ವರಕ್ಕೊರ್ಮೆ ಲೋಪ ಮಕ್ಕುಂ. ಪ್ರಯೋಗಂ.- ಉತ್ವಕ್ಕಿತ್ವಂ-ಖರ್ಜು= ಕಜ್ಜಿ; ಕುಸ್ತುಂಬುರು= ಕೊ ತುಂಬರಿ. ಇತ್ತ ಕುತ್ವಂ-ಗ್ರಂಥಿ= ಗಂಟು; ಸಂಧಿ= ಸಂದು; ಮಕ್ಷಿ= ಮಚ್ಚು; ಮಂತ್ರಿ= ಮಂತು. ಇತ್ಯ ತ್ವಂ- ಪಂಚಮಿ= ಪಂಚವೆ; ಸಪ್ತಮಿ= ಸತ್ಯವೆ; ಅಷ್ಟಮಿ= ಅಟ್ಟ ವೆ; ಪುಷ್ಕರಣಿ = ಹೊಕ್ಕರಣೆ; ಕುಕ್ಷಿ= ಕುಕ್ಕೆ; ತುಂಡಿ= ತೊಂಡೆ; ಅತ= ಅಗಸೆ; ತುಲಸಿ= ತೊಳಚೆ. ಅಂತ್ಯಸ್ವರಲೋಪಕ್ಕೆ - ಕೀಲಂ=ಕಿಲ್; ಶೀಲಂ= ಶೀಲ್; ಕೋಣಂ = ಕೊಣ್; ಪ್ರಮಾಣಂ= ಪವಣೆ; ಮೂಾನಂ= ಖಾನ್; ನೀರ= ನೀರ್‌; ಮು ಕುಳಂ= ಮುಗುಳ್.