________________
ತದ್ಭವಂಗಳ, 429 ವೃತ್ತಿ, ಯತ್ತ ಮುಂ ಸತ್ವ ಮುಂ ದತ್ವ ಮುಂ ಚತ್ವ ಮುಂ ಜತ್ವಕ್ಕಾದೇಶ ಮಕ್ಕುಂ; ಭತ್ತಕ್ಕೆ ಹತ್ವ ಮುಂ ಪತ್ವ ಮುಂ ವತ್ವ ಮುಮಕ್ಕುಂ; ರೇಫೆಗೆ ಲತ್ವ ಮುಂ ಳತ್ವ ಮುಂ ಕಿಏದೆಡೆಯೊಳಕ್ಕುಂ. ಪ್ರಯೋಗಂ.- ಜತ್ವಕ್ಕೆ ಯತ್ವಂ- ರಾಜಂ=ರಾಯ. ಜತ್ತಕ್ಕೆ ಸತ್ವಂ- ಕುಟಜಕಂ= ಕೊಡಸಿಗೆ. ಜತ್ತಕ್ಕೆ ದಂ- ಮುಂಜಂ= ಮೊದೆ. ಚತ್ವಂ-ಲಾಮಜ್ಜಂ=ಲಾಮಚ್ಚಂ (0. , ಲಾಮಚಂ). ಭತ್ತಕ್ಕೆ ಹತ್ವಂ – ವಲ್ಲಭಂ= ಬಲ್ಲಹಂ. ಕ್ಕೆ ಪತ್ರಂ- ಭಿಂಡಿವಾಳಂ= ಪಿಂಡಿವಾಳಂ. ಭತ್ತಕ್ಕೆ ವತ್ವಂ ವೃಷಭಂ= ಬಸವಂ. ರೇಖೆಗೆ ಲಂ- ಕುಠಾರಂ= ಕೊಡಲಿ. ರೇಫೆಗೆ ಛತ್ರಂ - ಮರೀಚಂ= ಮೆಳಸು, (ಮೆಲಿಸು). -& la qol qalqib qol - - - ಸೂತ್ರಂ || ೨೮೪ || - 2 becomes , ತ, ಡತ್ವಂ ಜತ್ವಂ ದ್ವಿತ್ವಾ | orą; becomes ದ್ವಿತ್ವ ಧಕಾರಕ್ಕೆ ಯೋಗವಾಹನನಾಳಾ || ಜ; ಷ್ಟ becomes , or &; ಷ್ಣ ಪತ್ರಕ್ಕೆ ಡಟತ್ವಂ becomes e, or d. ದ್ವಿತ್ವದಿನಕ್ಕಂ ಟಕಾರಮೊರ್ಮದ್ವಿತ್ವಂ || ೨೯೮ || 1 ಎಂಬ ಪದಚ್ಛೇದಂ,- ಡತ್ವಂ ಜತ್ವಂ ದ್ವಿತ್ಪಾವಿತ್ವ ಧಕಾರಕ್ಕೆ ; ಯೋಗವಾಹಮಂ ಆಳ ಆ ಪತ್ನಕ್ಕೆ ಡತ್ವಟತ್ವಂ ದ್ವಿತ್ವದಿಂ ಅಕ್ಕು; ಟಕ್ರಂ ಒರ್ಮೆ ಅದ್ವಿತ್ವಂ. ಅನ್ವಯಂ.- ದ್ವಿತ್ವಾದ್ವಿತ್ವ ಧಕಾರಕ್ಕೆ ಡತ್ವಂ ಜತ್ವಂ ಎಂಬುದನ್ವಯಂ, ಟೀಕು. – ದ್ವಿತ್ವಾದ್ವಿತ್ವಧಕಾರಕ್ಕೆ = ದ್ವಿತ್ವದ (ಮತ್ತು) ಅದ್ವಿತ್ವದ ಧಕಾರಕ್ಕೆ; ತತ್ವಂ ಡಕಾರ; ಜತ್ವಂ = ಜಕಾರ; ಅಕ್ಕುಂ = ಅದ್ವಿತ್ವವಾಗಿ ದ್ವಿತ್ವವಾಗಿ ಆಗುವುದು; ಯೋಗವಾಹ ಮಂ = ಯೋಗವಾಹಮಂ; ಅಜ್ಞಾ ಪತ್ರಕ್ಕೆ = ತಾಳ ಆ ಷಕಾರಕ್ಕೆ; ಡತ್ವಟತ್ವಂ = ಡಕಾರ ಟೆಕಾರಂಗಳ, ದ್ವಿತ್ವದಿಂ = ಒತ್ತಿನೊಡನೆ ಆಗುವದು; ಟಿತ್ವ = ಟೆಕಾರ; ಒರ್ಮೆ = ಒಂದು ಬಾರಿ; ಅದ್ದಿ ತ್ವಂ = ದ್ವಿತ್ವವಿಲ್ಲದುದು ಆಗುವುದು.