________________
ತದ್ಭವಂಗಳ. 435
- =ಅವಸೆ; ವಿನಾಯಕಂ= ಬೆನಕಂ; ಮರುವಕಂ= ಮರುಗಂ (0. L. ಮರ ಗಂ); ಉಜ್ಜಯನಿ = ಉಜ್ಜೆಣಿ; ಆಟರೂಷಕಂ= ಆಡಸೋಗೆ.
ಚತುರ್ಥಾಕ್ಷರಕ್ಕೆ ಲೋಪಂ– ಉತ್ತರೀಯಕಂ-ಉತ್ತರಿಗೆ, 6. Compounds of Tadbhavas with Tadbhavas, and of Tadbhavas with unaltered Samskțit themes. ಸಂಸ್ಕೃತಪದಕ್ಕಾದಪಭ್ರಂಶದಚ್ಚಗನ್ನಡದ ಸಮಾಸಮಂ ಪೇಳ್ವೆಂ ಸೂತ್ರಂ || ೨೯೦ || ಪದನೆರಡುಂ ತದ್ಭವದೊಳ್ | In forming comnounds (ಸಮಾ ಸ೦) ಪುದಿದಿರೆ ಮಾದು ಸಮಾಸಮಂ ಪದಯುಗದೊಳ್ || both words may ಪದಮೊಂದೇಗೆಯುಂ ವಿಧಿ- | be Tadbharas. In
- ಗೊದನದೆ ನಿಲೆಯುಂ ಸಮಾಸವುಂಟರೆಯೆಡೆಯೊಳ್ some cases it is also allowed to
i ೩೦೪ || form compounds wherein either the first or second word is an unaltered Samskrit theme. It is, however, incorrect, if a word of which there exists a 'Tadbhava, is compounded in its Saiskrita form with a Tadbhava. ಪದಚ್ಛೇದಂ ಪದಂ ಎರಡುಂ ತದ್ದನದೊಳ್ ಪುದಿದು ಇರೆ, ಮದು ಸಮಾಸ ಮ; ಪದಯುಗದೊಳ್ ಪದಂ ಒಂದು, ಏ ಗೆಯ್ದು ೦, ವಿಧಿಗೆ ಒದವಗೆ ನಿಲೆಯು ಸಮಾ ಸc ಉಂಟು ಆರೆ ಎಡೆಯೋಣ, - ಅನ್ನ ಯಂ. - ಪದಂ ಎರಡು ತದ್ಭವದೊಳ್ ಪುದಿದು ಇರೆ, ಸಮಸಮ ಮಾಟ್ಟಿ ದುಂ; ಪದಯುಗದೊಳ್ ಒ೦ದು ಪದ, ಏ ಗೆಯ್ದು೦, ಎಧಿಗೆ ಒದವಗೆ ನಿಲೆಯುಂ ಅರೆಯೆಡೆಯೊ * ಸಮಾಸ ಉಂಟು, ಟೀಕು.- ಪದನೆರಡುಂ = ಎರಡು ಪದಂಗಳು; ತತ್ಸವ - ತದ್ಭವದಲ್ಲಿ ; ಪದವಿ = ಪೊರ್ದುಗೆಯಾಗಿರೆ; ಸಮಾಸಮಂ= ಸಮಾಸವಂ; ಮಾಲ್ಪುದು = ಮಾಡುವುದು; ವದ ಯುಗದೊಳ್ = ಪದವೆರಡಲ್ಲಿ; ಪದವೊ೦ದು= ಒಂದು ಪದಂ; ವಿ ಗೆಯ್ದು ೦= ಏನ ಮಾಡಿ ಯು; ವಿಧಿಗೆ = ತದ್ಭವದ ವಿಧಿಗೆ; ಒದವಗೆ = ಪ್ರಾಪ್ತಿ ಸದೆ; ನಿಲೆಯುಂ = ನಿಂದೊಡೆಯುಂ; ಅರೆಯದೆ(=ಕಿವಿದೆಡುಯಲಿ : ಸಮಾಸ - ಸಮಾಸಂ; ಉಂಟು = ಪೂರ್ವಕವಿಗಳ ಪ್ರಯೋಗದಲ್ಲಿ ಉಂಟು, 28*