________________
ಅವ್ಯಯಗಳ 451 ಸೂತ್ರಂ ', || ೩೦೪ || ನಾಡೆ, ಎಡೆ, ಆವಗಂ, ನಾಡೆಯೆಡೆಯಾವಗಂ ನೆ | ನೆ, ಸಿಡುಂ . ಕರಂ, ನೀಡುಂ ಕರಮಾದಮೆಯ್ದೆ ನೂಳದು ಪಿರಿದುಂ || ಆದೆ, ಎಮ್ಮೆ, ನಳ ದು, ಪಿರಿದು, ಸೀಡು, ನೀಡು ಮಿಗೆ ಕೆಂನಮೆಲ್ಲಂ | ಮಿಗೆ, ಕನ್ನ೦ signify --much-need- ರೂಢಿಯನುಳ್ಳುದುಮಿವವ್ಯಯದೊಳಧಿಕಾರ್ಥ೦. ingly", "more". | ೩೧ || - ಪದಚ್ಚದಂ.- ನಾಡೆ, ಎದೆ, ಆವಗಂ, ನೆಲ, ನೀಡುಂ ಕರಂ, ಆದಂ, ಎಮ್ಮೆ, ನಳ ದು, ಪಿರಿದು, ಸೇಡು, ಮಿಗೆ, ಕೆನ್ನೆ, ಎಲ್ಲ , ರೂಢಿಯಂ ಉಳ್ಳುದು; ಇವು ಅವ್ಯಯದೊಳ್ ಅಧಿಕಾಥ೯೦. ಬೇಕು.-ನಾದೆ = ನಾಡೆ ಎಂದು; ಎಡ = ಎಡೆ ಎಂದು; ಆವಗಂ = ಆವಗಂ ಎಂದು; ಸಿರೆ – ಕವಿ ಎಂದು; ಸಿಡು=ನೀಡುಂ ಎದು; ಕರ೦=ಕರಂ ಎಂದು; ಆದಂ = ಆದಂ ಎಂದು; ಎಯೆ = ಎಯ್ದೆ ಎಂದು; ನೂಳದು = ನೂಳದು ಎಂದು; ಪಿರಿದುಂ = ಪಿರಿದು ಎಂದು; ನೀಡು= ನೀಡು ಎಂದು; ಮಿಗೆ = ಹಗೆ ಎಂದು; ಕೆನ್ನ= ಕೆನ್ನ೦ ಎ೦ದು; ಎಲ್ಲ೦= ಈ ಶಬ್ದ೦ಗಳೆಲ್ಲ ೦; Tಧಿಯನುಳ್ಳುದು = ಪ್ರಸಿದ್ದಿಯನುಳ್ಳದು; ಇವು = ಈ ಶಬ್ದಂಗಳ; ಅವ್ಯ ಯದೊಳ= ಅವ್ಯಯದಲ್ಲಿ: ಅಧಿಕಾರ್ಥ= ಅಧಿಕವಾದರ್ಫ೦. ಸೂತ್ರಂ || ೩೦೫ || ಭೋಂಕನೆ, ಚೆಕ್ಕನೆ, ಭೋಂಕನೆ ಚಕ್ಕನೆ ಭೋರನೆ | ಭೋರನೆ, ಘೋ೦ಕಲ್, ಭೋ೦ಕಲ್ ಚಡುವುಡನೆ ಗಿತಿದ್ದಿನಿಯಂ ಮ- || ಚತುಫಡನೆ, ಗಿಸ್ಲಿತಿದ್ದಿ ನೆ, ಕತ್ತು, ಬೆಚರಂ, ತಂ ಕಡು ಚೆಕ್ಟರ ಬೆಚ್ಚರ- 1 ಬೆಚ್ಚರಂ signity ಮುಂ ಕೂಡಿರೆ ತಮ್ಮೊಳೊದಗುಂ ಶೀಘ್ರಾರ್ಥ೦. --swiftly”. - 1| ೨೦ || 1) ಆದಮತ್ಯರ್ಥೇ || ಭಾ, ಭೂ 242 || (ಆದಂ ಎಂಬುದು ಅತ್ಯರ್ಥದಲ್ಲಿ ವರ್ತಿಸುವ ಆ ವ್ಯಯವು.) ಕೆನ್ನಂ ತತ್ವಾಖ್ಯಾನೇ || ಭಾ, ಭ, 247, || (ಕೆನ್ನ ೧ ಎ೦ಬವು ಯಥಾರ್ಥಕಥನದಲ್ಲಿ ವರ್ತಿಸುವ ಅವ್ಯಯವ.) 2) ಭೋ೦ಕಲ್ ತೊಟ್ಟನೆ ಸಹಸಾ || ಭಾ ಭೂ, 248, || (ಭೂ೦ಕಲ್ ಮತ್ತು ತೊಟ್ಟನೆ ಎಂಬಿವೆರಡು ಸಹಸಾರ್ಥದಲ್ಲಿ ವರ್ತಿಸುವವು.) 2