ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವ್ಯಯಂಗಳ, 457 ಸೂತ್ರಂ ', || ೩೧೩ || ಸಲೆಯೆಂಬುದು ನಿತ್ಯಾರ್ಥಾ- | 63 means "constantly” essential- ವಲಂ ಹುಂಮೆನೆಯುಂ ಅಲೆಯಲೆಯೆನೆಯುಂ || ly"; JC and se ಫಲಿಯಿಸುಗುಂ ಪ್ರಶ್ನಾರ್ಥ- | ad s are used in Asking and ಜಲಾನುಮಾನಾರ್ಥಯುಗಳಮವು ಶಾಬ್ಲಿಕರಿಂ. inferring. || ೩೨೮ || ಪದಚ್ಛೇದಂ, ಸಲೆ ಎಂಬುದು ನಿತ್ಯಾರ್ಧಾವಲಂಬಿ; ಹುಂ ಎನೆಯಂ ಅಲೈಯತ್ತೆ ನೆಯು ಫಲಿಸುಗುಂ ಪ್ರಶ್ನಾ ಘೋFಜಲಾನಮಾನಾರ್ಥಯಗಳೆಂ ಅವು ರಾಜ್ಜಿ ಕರಿ೦. ಟೇಕು.- ಸಲೆಯೆಂಬುದು = ಸಲೆ ಎಂಬ ಶಬ್ದ೦; ಸಿತಾರ್ಫಾವಲಂಬಿ = ನಿತ್ಯವಾದರ್ಧ ದಲ್ಲಿ ಅವಲಂಬಮುಳ್ಳುದು; ಹುಂ ಎನೆಯುಂ = ಹುಂ ಎಂದೊಡೆಯುಂ; ಅಲೆಯಲೆ ಎನೆ ಯುಂ = ಅಲೆ ಅಲೆ ಎಂದೊಡಂ: ಶಾಬ್ಲಿ ಕ೦೦ = ಶಬ್ದ ಜ್ಞರಿಂದೆ; ಪ್ರಶ್ನಾರ್ಥ ಲಾನುವಾ ನಾರ್ಥಯಗಳೆ೦ = ಪ್ರಶ್ನೆಯ ಅರ್ಥವೆಂಬ ಪ್ರಕಾಶಮಾನವಾದ ಅನುಮಾನದರ್ಥವೆಂಬ ಎರಡ ರ್ಥ೦; ಅವ್ರ = ಅವ; ಫಲಿಯಿಸುಗುಂ = ಫಲಿತವಪ್ಪುವು. ಸೂತ್ರಂ .) | ೩೧೪ || ಅಮುಮೆಂಬಿವೆರಡುಮವರ್ಗುo | sc, eve mean wand", "also*; , ಸಮುಚ್ಚಯಾರ್ಥದೊಳೆ ಏ ಒ ಓ ಎಂಬಿವು ಶ- | ಏ, ಒ, ಓ joined to a word, express ಬ್ದ ಮನಪ್ಪಿ ವಿಶಂಕಾಪ್ರ- | cdoubt, question ಶೃಮಂಡಲಾಕ್ಷೇಪಕಾರ್ಥದೊಳ್ ವರ್ತಿಸುಗುಂ. and censurc. || ೩೨೯ || 1) ಹುಂ ಪೃಚ್ಛಾಯಾ೦ ಎರ್ಕಾವಧಾರಣನಿವಾರಣೇಷು ಚ || ಭಾ, ಭೂ 244 || (ಪ್ರಶ್ನೆ, ಏತರ್ಕ, ಅವಧಾರಣ, ನಿವಾರಣ ಎಂಬರ್ಥಗಳಲ್ಲಿ ಹುಂ ಎಂಬ ಅವ್ಯಯವು ಬರುವುದು.) ಆ ಸಂಪ್ರಶ್ಯಾನುಮಾನ ಯೋ8 11 ಭಾ, ಭೂ. 269, 11 (ಪ್ರಶ್ನೆಯಲ್ಲಿಯೂ ಅನುಮಾನದಲ್ಲಿ ಯ ಆಿ ಎ೦ಬ ನಿಪಾತವು ಬರುವುದು.) 3) ಅನುವ ಸಮುಚ್ಛಯೇ || ಭಾ, ಭೂ, 253, || (ಅ೦ ಉ೦ ಎಂಬಿವು ಸಮುಚ್ಚಯಾರ್ಥದಲ್ಲಿ ಬರುವ ಅವ್ಯಯಗಳು.) .