________________
ಛಂಗಳ, 45 ಪ್ರಯೋಗಂ.- “ಬದ್ದಿದು ಬಳವಾಡಿ ನೆಯ ನಂ- | ಬಿರ್ದ್ದುದಾರುಹತಂ ಜಿನೇಂದ್ರಸಂ- | ತಿರ್ದ್ದ ಮಹಾನುಭಾವರ್ , ... .” || 25 | ಚುಚಿರ್ ದ ವೋಲ್ ಬಿಸಿಲಳುರೆ ಕಿ- | ಮುಟ್ಟಿದ ತಳಿರಂತೆ ನೊಂದು, ಗುಣನಂದಿ . .. . . .” || 26 || “ಒರ್ಕ್ಕುಡಿತೆ ನೀರ್ಗೆ ಪ ಪ | ಟಿ ರ್ಕಯ ಪತ್ತೆಲೆಯ ಮcಿಗೆ ದೇಸಿಗರಂ ದೇ- || ವರ್ಕ್ಕಳ್ಕೊಡೆಯರ ಮಾರೆ- | ನೀಲ್ಕಿಸದೆ ನಿಮ್ಮ ದೊರೆಗೆ ಬೋಳೆಯರೊಳರೇ” || 27 || ಸೂತ್ರಂ | ೨೫ || ಝಳಕಂ ಝಳಪಿಸಿದ ಜೊಲ- | Words in which is ಗುಳಿ ಬೊಂಬುಳಿಯಾಳಮಾಳಮಂತೆ ರಮಾಳಂ || is preferred to , ವಳಿಗೆ ನೆಗಿಂದುಳಿ ಜc- | ಗುಳಿ ಪುತ್ತಳಿ ಗೋಳಿ ಫೇಳಿ ಸಂದೇಹಂ || ೩೫ || ಪದಚ್ಚೆದಂ. – ಝಳಕಂ ಝಳಪಿಸಿದೆಂ ಜೊಂಗುಳಿ ಬೊಂಬುಳಿ ಆಳವಳು, ಅ೦ತೆ ತಾಳ ವಳಗೆ ನೆಗದ್ದಿ ಒಂದುಳಿ ಜಂಗುಳಿ ಪುತ್ತಳಿ ಗೋಳಿ ಫೇಳಿ ಅಲ್ಲಿ ಸಂದೇಹ, ಟೀಕು, ಯಥಾಗ್ರ ಯಂ.- ಝಳಕಂ = ಝಳಕವೆಂಬ ಶಬ್ದ೦; ಝಳಪಿಸಿದಂ= ಝಳಪಿಸಿದನೆಂಬ ಶಬ್ದ ೦; ಜೊಂಗುಳಿ = ಜೊಂಗುಳಿಯೆಂಬ ಶಬ್ದ ; ಬೋ೦ಬುಳಿ = ಬೊ೦ಬುಳಿ ಯೆಂಬ ಶಬ್ದ ; ಆಳವಾಳ:= ಆಳವಾಳವೆಂಬ ತದ್ದಿ೦: ಅಂತೆ-ಹಾಗೆ; ಅವಳ=ತಮಾ ಆಮೆಂಬ ಶಬ್ದ :; ವಳಿಗೆ = ವಳಿಗೆಯೆಂಬ ಶಬ್ದ ; ನೆಗದ್ದಿ = ಪ್ರಸಿದ್ದಿ ನಡೆದ; ಒಂದುಳಿ = ಒ೦ ಮುಳಿಯೆಂಬ ಶಬ್ದ : ಜ೦ಗು=ಜಂಗುಳಿಯೆಂಬ ಶಬ್ದ ೦; ಪತ್ತಳಿ= ಪುತ್ತಳಿಯೆಂಬ ಶಬ್ದ೦; ಗೋಳಿ = ಗೋಳಿಯಂಬ ಶಬ್ದ ೦; ಫೇಳಿ = ಫೇಳಿಯೆಂಬ ತಬ್ದ 3; ಅಸ೦ದೇಹಂ=ಬಿಬಿಕ್ಕೆ ಸಂದೇಹ, ಕುಳವೆ ಅಪ್ಪ ಎಂಬುದರ್ಥ. ವೃತ್ತಿ. ಈ ಪೇಟ್ಟಿ ಶಬ್ದಂಗಳ ಕ್ಕೆ ಸಂದೇಹಂಗಳಿನ ಪ್ರಯೋಗ ಮಂ ಕಂಡು ಸೇದು.