ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

54 1 ೬೬, 1 Ch. ಅಕ್ಷರಸಂಜ್ಞಾ ಪ್ರಕರಣc. There are Kannada words witb obligatory and optional Anusrâra, with true and slack double consonants (290a, ICA86) and with double consonants which may be treated either as true or as black. ಸೂತ್ರಂ || ೩ || ಕೆಲವು ನಿಜ ಬಿಂದುಗಳ ಕೆಲ | ಕೆಲವು ವಿಕಲ್ಪಾರ್ಥಬಿಂದುಗಳ್ ದ್ವಿತ್ವಂಗಳ್ || ಕೆಲವಾ ಶಿಥಿಲದ್ವಿತ್ವಂ | ಕೆಲಮುಭಯಮುನಾಗಿ ಕೆಲವು ಪದನವುದವು. || ೪೬ || ಪದಚ್ಚದಂ- ಕೆಲವು ನಿಜ ಬಿಂದುಗ, ಕೆಲಕೆಲವು ವಿಕಲ್ಪಾರ್ಥಬಿಂದುಗ, ದ್ವಿತ್ವ ಗು ಕೆಲವ, ಆ ಶಿಥಿಲದ್ವಿತ್ವಂ ಕೆಲc, ಉಭಯಮುಂ ಆಗಿ ಕೆಲವು ಪದ, ಆಚಿವುದು ಅವಂ, ಅನ್ವಯಂ. - ಕೆಲವು ನಿಜ ಜಿಂದುಗ, ಕೆಲಕೆಲವು ವಿಕಲ್ಪಾರ್ಥ ಬಿಂದುಗಳ, ಕೆಲವು ದ್ವಿತ್ವಂಗ, ಕಲಂ ಆ ಶಿಥಿಲದ್ವಿತ್ವ, ಕೆಲವು ಪದಂ ಉಭಯಮುಂ ಆಗಿ, ಅವಂ ಆಚಿವುದು. ಟೀಕು. ಕೆಲವು = ಕೆಲವು ಕಬ್ಬ೦ಗಳ ; ನಿಜ ಬಿಂದುಗ೯ - ನಿತ್ಯ ಬಿಂದುಗಳೆನಿಸು ವುವು; ಕೆಲಕೆಲವು = ಹಲವು ಕೆಲವು ಶಬ್ದಗಳಿ; ಎಕಾರ್ಥ ಬಿಂದುಗಳ್ = ವಿಕಲ್ಪದಿಂ ಸಬಿಂದುಕಬಿಂದುಕನಾಗಿರ್ಪುವು; ಕೆಲವು = ಕೆಲವು ಶಬ್ದಂಗ; ದ್ವಿತ್ವಂಗ = ಒತ್ತಕ್ಷರಂಗ ಭಾಗಿರ್ಪುವು; ಕೆಲ೦= ಕೆಲವು ಶಬ್ದಂಗಲ್; ಆ = ಆ ಪ್ರಸಿದ್ದವಾದ; ತಿಥಿಲದ್ವಿತ್ವ = ಶಿಥಿಲವಾದ ದ್ವಿತ್ವಗಳಾಗಿರ್ಪುವು; ಕೆಲವು ಪವ೦= ಕೆಲವು ಪದಂಗೆ*: ಉಭಯಮು = ದ್ವಿತ್ವ- ಶಿಥಿಲ ದ್ವಿತ್ವವೆಂಬುಭಯವುಂ ; ಆಗಿ = ಆಗಿರ್ಪುವು; ಆವೇ= ಆ ಪದಂಗಳಂ: ಆದಿವುದು=ತಿಳಿವುದು. ವೃತ್ತಿ. ಕೆಲವು ಪದಂಗಳ್ ಸ್ವಭಾವದಿಂ ನಿತ್ಯಬಿಂದುಗಳ್, ಕೆಲವು ಪದಂಗಳ್ ವಿಕಲ್ಪದಿಂ ಸಬಿಂದುಕಂ ಅಬಿಂದುಕಂ ಆಗಿರ್ಪುವು; ಕೆಲವು ಪದಗಳ ನಿಯತದಿಂ ದ್ವಿತ್ವಂಗಳ್, ಕೆಲವು ಪದಂಗಳ ಶಿಥಿಲದ್ವಿತ್ರಂಗಳ್, ಕೆಲವು ಪದಂಗಳ್ ಶಿಥಿಲಮುಂ ದ್ವಿಮುಮಾಗಿರ್ಪುವು. 1. ಅಡರು. ಪ್ರಯೋಗಂ”.- ನಿತ್ಯಬಿಂದುಗೆ 3. ಅಸುಂಬಿದಂ. 5, ಎಜಿಂಕೆ. 4, ಈಂಟು. 6, ಒರಂಟು. 2. ಅವಂಕಿದಂ, " The present Editor is responsible for the alphabetical arrangement of these words.