ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿಥಿಲದ್ವಿತ್ವಂಗಳ 61 ಕದಿರ್ಗಳ್, ಕುದಿರ್ಗಳ್, ತಮರ್ಗಳ್, ತಿಮಿರ್ಗಳ್, ತೆಮರ್ಗಳ್, ಬೆಮರ್ಗಳ್, “ಬೆಮರ್ಗಳನೂದಿ ನುಣೋಡೆಗಳ ಪಿಡಿಸಿ, ...” !| 28 || ಎಸರ್ಗಳ್, ಮೊಸರ್ಗಳ್, ಒಸರ್ಗಳ್, ಉಸಿರ್ಗಳ್, ಪಸುರ್ಗಳ್, ನವಿರ್ಗಳ ; ಕನರ್ಗೆ, ನವಿರ್ಗೆ, “ನಡೆದುದು ತಲೆನವಿರ್ಗೂಟಂ,...”ಇತ್ಯಾದಿ. || 20 || ಈಕಾರಾದೇಶರೇಖೆಗಂ ಶಿಥಿಲತ್ವಂ- ಅಳಿರ್ಗಳ್, ಅಳಿರ್ಗೆ - “ಪಂಪಂ ಅಳಿರ್ಗೆ .... || 30 || ಕೆಸರ್ಗಳ್, ಬಸಿರ್ಗಳ್, ಪೆಸರ್ಗಳ್, ಹಗರ್ಗಳ್, ಎಡರ್ಗಳ್ ಆವೆಡರ್ಗಳುಮಂ ತಿರ್ದುವೊಂದು ಕೊಡುಂ ...” |31 || ಇತ್ಯಾದಿ. ಪಿರಿದುಮೆಂಬುದರಿ೦°ಂದೆ ಕಾದಲರ್ಗಳ್ ಎಂಬ ಪದದ ಆದಿ ದೀರ್ಘ ಮಾಗಿಯುಂ ಶಿಥಿಲವಾಯ್ತು. ಸೂತ್ರಂ || ೪೩ || ಗ ದ ವ ಜಕಾರಮವಿದಿರಿರೆ | Also in Compounds (ಸಮಾಸ) slack ಪದಮಧ್ಯಂ ವಿಷಯವಾಗಬೇಕಾಕ್ಷರದೊಳ್ || double consonants ಪುದಿಯೆ ಲಘಪರೆ ಕೆಲಕೆಲ- | Occur when ಗ, ದ, ಓ ಒ are preceded ವೊದವಿರ್ಕುಂ ರಾಂತಳಾಂತಮವು ಶಿಥಿಲತೆಯಂ || ೫೩ || by words with short penultimate which terminate either in or 6. ಪದಚ್ಛೇದಂ, ಗದವಜಕಾರಂ ಅವು ಇದಿರ್ ಇರೆ, ಪದಮಧ್ಯಂ ವಿಷಯಂ ಆಗೆ, ಅನೇಕ ರದೊ * ಪುದಿಯೆ, ಲಘ ಪದೆ ಕೆಲ ಕೆಲವು ಒದಎ ಇರ್ಕು೦ ಜಾ೦ತಳಾಂತಂ ಅವು ತಿಥಿಲತಯಂ , ಅನ್ನ ಯಂ.- ಪದಮಧ್ಯಂ ಎಷಯಂ ಆಗೆ, ಗದವಜಕಾರ ಅವು ಇದಿರೆ, ಆನೇಕಾಕ್ಷರ ದೊಳ್ ಪ್ರಾಯೆ, ಲಘಪಧೆ ಕೆಲ ಕೆಲವು ರಾಂತಳಾ೦ತ ಅವು ಶಿಥಿಲತೆಯಂ ಒದ ವಿಕರ್ತ . ಟೇಕು. ಪದಮಧ್ಯ,೦= ಸಮಸಮದ್ಧ.೦; ಎಷಯ= ಪ್ರಯೋಜನC; ಆಗೆ= ಆಗೆ; ಗದವಜಕಾರ೦= ಗಕಾರ, ದಿಕಾರ, ವಕಾರ, ಜಕಾರಗಳ; ಅವ್ರ = ಅವ; ಇ5ರೆ = ಮುಂದಿರೆ; ಅನೇಕಾಕ್ಷರದೊಳ್ = ಅನೇಕಾಕ್ಷರದಲ್ಲಿ ; ಪುದಿಯೆ = ಪ್ರವೇಶಮಾಗೆ; ಅಘ ಪಧೆ = ಲಘುವೆ ಉಪಧೆಯಾದ; ಕೆಲ ಕಲವು - ಹಲವು ಕೆಲವ; ರಾತಾಂತ - ರೇಫಾಂತ ಇಕಾರಾಂತ ಶಬ್ದಗಳ; ಅವು = ಅವ; ಶಿಥಿಲತೆಯಂ= ಶಿಥಿಲವಂ; ಒದಪಿರ್ಕು= ಪ್ರಾಪ್ತಿಯಾಗಿರ್ಪುವು.