ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿಥಿಲದ್ವಿತ್ವಂಗಳ್ 63 ಪ್ರಯೋಗಂ.-ಅವಿತಾಂತಂಗಳ ದ ದಪ ವಂಗ-ಜಗುಲ, ಅಗುಟ್ಟಿ, ಪೊಗಂ , ತೆಗಲ್ಲಿಂ, ನೆಗಟ್ಟಿ, ತುಮುಟ್ಟಿ, ಜಗುದ್ದಿ ಪಂ ಇತ್ಯಾದಿ; ಜಗು ಬೈಂ ಇತ್ಯಾದಿ. ಗೆಕಾರಕ್ಕೆ ತೆಗಲ್ಲಿ, ನೆಗಡ್ಡೆ, ಪೊಗಕ್ಕೆ ಎಂಬಂತ”ವುದು. ಗುಂ ಎಂಬುದರ್ಕೆ-ತೆಗಂ, ನೆಗಟ್ಟಂ, ಪೊಗಟ್ಟಂ ಎಂಬಂತು ವುದರ್ಕೆಲ್ಲಂ ಪಸುಗುಂ. ಕುಳಾಂತಕ್ಕೆ-ನುಸುಳಂ, ಮಸುಳಂ, ಮಗುಳಂ, ಮಸುಳಪಂ ಇತ್ಯಾದಿ; ಮಸುಳ್ಳು ಇತ್ಯಾದಿ. ಗೆಕಾರಕ್ಕೆ-ನುಸುಳೆ, ಮಸುಳೆ ಎಂಬಂತೆ. ಗುಂ ಎಂಬುದರ್ಕೆ-ನುಸುಳು, ಮಸುಳುಂ ಎಂಬಂತೆ ಮಾಡು. ತೆರಳಂ, ಪೊರಳ೦ ಎಂಬಂತೆ ಕೆಲಕೆಲವೆಡೆಯೊಳ್ ಶಿಥಿಲವಿಲ್ಲ. ರೇಫಾಂತಕ್ಕೆ-ತೊಡರ್ದಂ, ತಳರ್ದಂ, ಕೆಳರ್ದಂ, ಎಡರ್ದಂ, ಅಳರ್ದಂ, ಅದಿರ್ದ, ಬಿದಿರ್ದ, ಅಮರ್ದ, ನಿಮಿರ್ದ೦; ನಿಮಿರ್ರಪಂ; ನಿಮಿರ್ವ ನೆಂಬಂತೆಲ್ಲ ಕ್ಯಂ ಸತ್ತಿಸುವುದು. ಗಕಾರಕ್ಕೆ ತೊಡರ್ಗೆ, ಅದಿರ್ಗೆ, ಬಿದಿರ್ಗೆ, ಎಡರ್ಗೆ ಎಂಬಂತೆ. ಗುಂ ಎಂಬುದರ್ಕೆ-ಅಮರ್ಗು೦, ನಿಮಿರ್ಗು೦ ಎಂಬಂತೆ. ದೀರ್ಘಾದಿಗೆ ಶಿಥಿಲತ್ತ ಮಿಲ್ಲ-ಆರ್ದಂ, ಸಾರ್ದ೦, ಪಾರ್ದ, ಸೋರ್ದಂ , ನೇರ್ದಮೆಂಬಂತೆ. one ಸೂತ್ರಂ , || ೪೫ || Slack double ಬರ್ದಿಲಂ ಸಗ್ಗ ಕ್ಕೆ ಪೆಸರ್ - | consonants also ಗರ್ದುಗೆಸೆವಮರ್ದುವಳ್ಳಿ ಕಂಪಲರ್ದುದೆನ- 1 intierent in some ಿರ್ದೆವಾಯದಿರ್ಮುಕ್ಕೆ ಪೊದ- |

  • ರ್ದೆಯೆಂಬಿವು ಸಹಜಶಿಥಿಲವೃತ್ತಿಯನಾಳುಂ. || || ಪದಚ್ಛೇದಂ.- ಬರ್ದಿಲಂ ಸಗ್ಗ ಕ್ಕೆ ಪೆಸರ್, ಗರ್ದುಗು, ಎಸೆವ ಅಮರ್ದುವಿ, ಕಂಪಲರ್ದುದು ಎನಿ, ಎರ್ದೆವಾಯ, ಅದಿರ್ಮುತ್ತೆ, ಪೊದಜ್ಜೆರ್ದ ಎಂಬಿವ್ರ ಸಹಜ ತಿಥಿಲ ವೃತ್ತಿಯ೦ ಆಳು,

few words.