ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

66 1 8 1 Ch, ' ಅಕ್ಷ ರಸಂಜ್ಞಾ ಪ್ರಕರಣ. ವಚನತ್ರಯಕ್ಕೆ- ". . . . ಓರ್ವನೆ ಗಂಡನ ಜಗತೀತಳದೊಳ್.” 11 33 || * . . . . ಇರ್ಬರೆ ತೋಳಳ ನೃಪತಿಗೆ ರಣದೊಳ್ > 1 34 || “ತೇಜೋನಿಧಿಕವಿನಿಳಯದೊಳೀಷಫರ್ ಮಹಾಪ್ರಭರಿ” || 35 || ಸೂತ್ರಂ || ೪೮ || The letters ಯ, ಯ ರ ಲ ಣ ನ ಳ ಟಿ ವರ್ಣೋ - | 6. , ಇ, ನ, ೪, ಜಿ, ತರಮೆ ವಲಂ ಪದದ ಕಡೆಯೊಳಸ್ತರವಿಧಿಯಂ || very often occur without the vowel ಪಿರಿದುಂ ತಾಳು ಗುಮಿವನ: | e (as ಯ, ರ್, etc.) at the end of words. ವರೆ ಕನ್ನಡಗಬ್ಬದೊಳ್ ತೊಡಂಕದೆ ಸಲ್ವರ್, || ೫೮ !! ಪದಲ್ಲೇದಂ - ಯ ರ ಲ ಣ ನ ೪ ಬಿ ಬಿ ವರ್ಣೋತ್ಕರಮೆ ವಲಂ ಪದದ ಕಡೆಯೊಳಕ್ಕೆ ಆಸ್ತರ ವಿಧಿಯಂ ವಿರಿದು: ತಾಳಗುಂ; ಇವಂ ಅವರೆ ಕನ್ನಡಿಗಬ್ಬದೊಳ್ ತೊಡಂಕದೆ ಸಲ್ವರ್, ಟೀಕು, ಯಥಾಸ್ತಯಂ - ಯ ರ ಲ ಣ ನ ಳ ಆ C = ಯಕಾರ, ರೇಫ, ಲಕಾರ, ಇಕಾರ, ನಕಾರ, ಆಕಾರ, ಅಕಾರ, ಬಿಕಾರಂಗಳೆಂಬ; ವರ್ಣ = ಆಕ್ಷರಂಗಳ; ಉತ್ತರಮೆ = ಹೆಚ್ಚಿ ಗೆಯೆ; ವಲc = ನಿಶ್ಚಯವಾಗಿ; ಪದದ = ಪದಗಳ; ಕಡೆ ಯೋv= ಅಂತ್ಯದಲ್ಲಿ ; ಅಸ್ವರ ವಿಧಿಯಾನಾ ವ್ಯಂಜನ ವಿಧಿಯ ; ಪಿರಿದು + ಬಹುಳವಾಗಿಯ; ತಾಳು ಗುಂ = ಧರಿಸುವುದು; ಇವಂ = ಈ ವ್ಯಂಜನಾಂತ ಶಬ್ದಂಗಳc; ಅವರೆ= ತಿಳಿವರೆ; ಕನ್ನಡಗಬ್ಬದೊಳ್ = ಕರ್ಣಾಟಕ ಕಾವ್ಯಗಳಲ್ಲಿ ; ಡಂಕದೆ = ತೊಡಕಿಲ್ಲದೆ; ಸಲ್ವರ= ಸಲುವಳಿಯಾಗಿರ್ಪರ್. ವೃತ್ತಿ- ಯಕಾರ ರೇಫ ಅಕಾರ ಣಕಾರ ನಕಾರ ಳಕಾರ ಆಕಾರ ಕಾರಂಗಳ ಕನ್ನಡದೊಳ್ ಪಿರಿದುಂ ವ್ಯಂಜನಾಂತಂಗಳಾಗಿ ಪದಂಗಳಾಗಿ ರ್ಪವ; ಇವನದು ಪ್ರಯೋಗಿಸುವರ್ಗೆ ಕವಿತ್ವದೊಳೊಡಂಕಿಲ್ಲ. ಪ್ರಯೋಗ. ಯಕಾರಕ್ಕೆ– ಕೆಯ್, ಮೆಯ್, ಬೆಮ್, ನೆಯ್, ಕೋಮ್, ಪೊಯ್, ಪಾಮ್, ಸಾಯ್, ಮೂಾಯ, ಬಾಯ್, ಬ.