ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
70 1 1 Ch. ಅಕ್ಷರಸಂಜ್ಞಾ ಪ್ರಕರಣಂ.
- ಕ್ರಿಯಾಪದಂ ಬೆರಕೆಯಾದಲ್ಲಿ ನುಡಿದ + ಅವರ್ = ನುಡಿದರವರ್. ಬೆಸಸಿದೆವು+ಒಳ್ಳಂ=ಬೆಸಸಿದೆವೆಳ್ಳಂ,
ಇಂತವುದು. The section on Letters finished. ಸೂತ್ರಂ || ೫೦ || ಇದು ಪೂರ್ವಪ್ರಕರಣಮಿಂ- | ತಿದಿಳ್ ಸಾಕಲ್ಯಸಂಜ್ಞೆ ಸೇರಿವೆನಿ- || ತುದಿತಪ್ರಕರಣಗಣಸೂ- | ಇದಿಷ್ಟದಿಂ ಸಂಜ್ಞೆಯೊಡನೆ ಸೇವಿಡೆಗುಂ || ೬೧ || ಪದಚ್ಛೇದಂ.- ಇದು ಪೂರ್ವ ಪ್ರಕರಣ. ಇಂತು ಇದಳ ಸಾಕಲ್ಯ ಸಂಜ್ಞೆ ಪೇವು ಎನು ಬೇಡ : ಉದಿತಪ್ರಕರಣಗಣಸೂತ್ರದ ಇಷ್ಟ ಎಂ ಸಂಜ್ಞೆ ಯೊಡನೆ ಸೇರಿಲ್ ಸಡಗು: ಟೀಕು, ಯಥಾಯಂ .- ಇದು = ಇದು; ಪೂರ್ವಪ್ರಕರಣಂ= ಮೊದಲ ಪ್ರಕರ ಇಂ; ಇಂತು = ಹೀ೦ಗೆ; ಇದ೪ = ಈ ಪ್ರಕರಣದಲ್ಲಿ ; ಸಾಕಲ್ಯಸಂಜ್ಞೆ = ಸಮಸ್ತ ಸಂಜ್ಞೆಗಳ ಪರಿವೆನಲ್ವೇತ = ಹೇಳಿತಲ್ಲೆ ನ ಬೇಡ; ಊದಿತಪ್ರಕರಣಗಣಸೂತ್ರದ = ಉಂಟಾ ಗಲ್ಪಟ್ಟ ಪ್ರಕರಣದ ಸಮೂಹದ ಸೂತ್ರಂಗಳೆ; ಇಷ್ಟದಿಂ = ಇವ್ವದಿಂದೆ; ಸಂಜ್ಞೆಯೊಡನೆ ಸಂಜ್ಞೆಯ ಕಡೆ; ಪೇಬಿಲ್ವಡೆಗು = ಹೇಳಲ್ಪಟ್ಟುವು. ವೃತ್ತಿ - ಸಂಜ್ಞಾಪ್ರಕರಣಂ ಸಂಪೂರ್ಣ೦. ಸಂಜ್ಞಾ ಪ್ರಕರಣಂ ಸಮಾಪ್ತಂ.