________________
76 1 . 1 Ch. 5:ಧಿಪ ಕರಣ. with final and . S Out ಸೂತ್ರಂ || ೫೪ | Further insertion ಸದಮಳ ಸಂಸ್ಕೃತ ಕರ್ಣಾ - | of coi between Samskrita or ಓದದಂತಪ್ರಕೃತಿಗಳಿಸುಪ್ರತ್ಯಯಮಿ- | Kannada themes ತಿದಿರಾಗೆ ಯತ್ತ ಮನುಕೃತಿ | the affix DJ and ಪದಕಂ ಮುಂದಕುಕೃತಿಸ್ವರಂ ನಿಲೆ ಯತ್ವಂ || ೬೪ || after imitative sounds with final (%). ಪದಚ್ಚೆದಂ. – ಸದವಳಸಂಸ್ಕೃತಕರ್ಕಾಟದ ಆದಂತಪ್ರಕೃತಿಗಳೆ ಇಸುಪ್ರತ್ಯಯಂ ಇಂತು ಇದಿರ ಆಗೆ, ಯತ್ವ; ಅನುಕೃತಿಪದಕಂ ಮುಂದೆ ಅನುಕೃತಿಸ್ವರಂ ಸಿಲೆ, ಮತ್ವ. ಟೀಕ, ಯಥಾಸ್ವಯಂ.- ಸತ್ – ಲೇಸಾದ; ಅವಳ = ನಿರ್ಮಲವಾದ ; ಸಂಸ್ಕೃ $ = ಸಂಸ್ಕೃತದ ; ಕಣಾ೯ಟದ = ಕನ್ನಡದ; ಆದ೦ತಪ್ರಕೃತಿಗಳೆ = ಆಕಾರಾಂತವಾದ ಪ್ರಕೃತಿ ಗಳೆ; ಇಸುಪ್ರತ್ಯಯ = ಇಸು ಎಂಬ ಪ್ರತ್ಯಯಂ; ಇಂತು = ಹೀಂಗೆ ; ಇದಿರಾಗೆ = ಪರವಾಗೆ; ಯತ್ವ: = ಯಕಾರವಪ್ಪದು: ಅನುಕೃತಿಸದೆಕು = ಅನುಕರಣಪದಕ್ಕೆಯ೦: ಮುಂದೆ = ಮುಂ ದುಗಡೆಯಲ್ಲಿ ; ಅನುಕೃತಿಸ್ವರಂ = ಅನುಕರಣವ: ಪಳ್ಳಿ ಸ್ವರ; ಸಿಲೆ = ನೆಲಸ; ಯತ್ವಂ = ಯಕಾರನ ಪ್ಪದು. ವೃತ್ತಿ.- ಅಮಳರಸಂಸ್ಕೃತಕರ್ಣಾಟದ ಅಕಾರಾಂತಪ್ರಕೃತಿಗಳೆ ಇಸು ಪ್ರತ್ಯಯಂ ಪರಮಾಗೆ, ನಡುವೆ ಯತ್ತ ಮಕುಂ; ಅದಂತಮಪ್ಪನುಕೃತಿಪದಕ್ಕೆ ಅನುಕೃತಿಸ್ವರಂ ಪರಮಾಗೆ, ಯಂ. ಪ್ರಯೋಗಂ.-ಸಂಸ್ಕೃತಶಬ್ದದಲ್ಲಿ ಶುದ್ಧ+ಇಂದ= ಶುದ್ದಯಿಸಿದಂತಾರ + ಇಸಿದc= ತಾರೆಯಿಸಿದ. ನಿರ್ಣ+ ಇಸಿದ೦= ನಿರ್ಣಯಿಸಿದಂ, ಪೂರ+ ಇಸಿದಂ= ಪೂರಯಿಸಿದ೦. ಕನ್ನಡಶಬ್ದದಲ್ಲಿ - ಒರ+ಇಂರ್ದ= ಒರಯಿಸಿದ೦. ತೇರಯಿಸಿದಂ; ತೆಲ್ಲಯಿಸಿದಂ; ಮೇಳ ಸಿದಂ; ಓಲಯಿಸಿದ. ಅನುಕೃತಿಸ್ವರಕ್ಕೆ“ಪರಿಯೆಂದಾಲಿಕಲ್ಲಳುದಿರ್ದುವು ನಧದಿಂ.” || 52 || “ಗುರುಗಗಜಿನುತು ಪರಿವ ಪಂವೊನ ಸೊಗಯಿಸುಗುಂ” | 13 ||