ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಗಮನಿಷೇಧ. 7) ಕನ್ನಡದೊಳ್ ಯತ್ನವತ್ವಂಗಳ ಬಹುಳತೆಯಿಂ ಲೋಪಮುಂಟು ಒತ್ತೆ + ಇಟ್ಟಂ= ಒತ್ತಿಟ್ಟಂ, ಒತ್ತೆಯಿಟ್ಟಂ. ತಗವೆ+ಅಡೆ=ತಗವೆ ಯವೊಡೆ, ತಗವಪ್ರೊಡೆ. ಮಾತು + ಎಲ್ಲಂ= ಮಾತುವೆಲ್ಲಂ, ಮಾತೆಲ್ಲಂ. ಸೊವಡು + ಒಂದು = ಸೊವಡುವೊಂದು, ಸೊವಡೊಂದು. “ , , , , , , , , , , , ಒತ್ತಿ- | ಟೈರುಳಿಕೆಯ ಕೈತವಕಂಜಿ ಪೊಟಪಟ್ಟಿರ್ದಂ.” || 60 || ಸಂಸ್ಕೃತದ ನಿತ್ಯಕ್ಕೆ ನದಿಯೆಲ್ಲಂ. ಸುರಸಿಂಧುವೆ, ವಿಧುವಿಲ್ಲದಿರುಳ್, “ವಿಧುವಿಲ್ಲದಿರುಳ್ ತನ್ನಯೆ | ವಧುವಿಲ್ಲದ ಲೀಲೆ ಮಧುರಮಧುವಿಲ್ಲದ ಪೂ | ದಧಿಯಿಲ್ಲದುಣಿಸದೇವುದೋ | ಬುಧರಿಲ್ಲದ ಸಭೆ ಸರಸ್ವತೀಮುಖತಿಲಕಾ” | 1 || ಇಂತ೦ವುದು. No insertion of letters is allowed after the ಎ, ಏ or ಸೂತ್ರಂ ', || ೫೬ || ಅವಿಕತಿಗಳೆವರ್ಣಮೇವ | ರ್ಣವಂತ್ಯವೆನಿಸಿದ ನಿಪಾತಮವಧಾರಣೆ ತ- || 1) ಏದೊದಂತಾ ಸಿಪಾತಾಃ ಸ್ವರೇ ಪರೇ ಪ್ರಕೃತಾ || ಭಾ. ಛ. 25, || (ಏಕಾರಾಂತ ಓಕಾರಾಂತಗಳಾದ ನಿಪಾತಿಶಬ್ದಗಳಿಗೆ ಸ್ವರ ಪರವಾದರೆ ಸಂಧಿಯಿಲ್ಲ. ) ವಿಶಂಕಾವಧಾರಣಯೋಃ || ಭಾ, ಭೂ, 26, || (ವಿಶಂಕೆಯಲ್ಲಿಯೂ ಅವಧಾರಣೆಯಲ್ಲಿ ಯೂ ಸ್ವರ ಪರವಾದರೆ ಸಂಧಿಯಿಲ್ಲ.) ಪುತಾಕ | ಭಾ, ಭೂ. 27: 11 (ಈ ತಕ್ಕೆ ಸ್ವರ ಪರವಾದರೆ ಸಂಧಿಯಿಲ್ಲ.) ಆರದೆ ಎಲೆ ಪಿ ಓಹೋ . ಅರೆ ಎಂಬ ನಿಪಾತಿಮುಂ ಎಶಂಕಾಪರಮ೦ || ದೊರೆವೆತ್ತವಧಾರಣಮುಂ | ಸ್ವರೂಪದಿಂ ಸಿಲ್ಕು ಮವಿಕೃತಗಳವೆಂದುಂ || ಶ, ಗೃ. 10. |