ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಮಾಧವ-ಅಮಾ! ಅದೆಲಾ ಇರಲಿ, ಒಂದು ಮಾತು ಕೇಳಲು ನಾಚಿಕೆಯಾಗುತ್ತದೆ,ಕೇಳಲೋ ಬೇಡವೊ? rtorrછે— ફર્ડિંગ કંફ ૬૭ ವುದಕ್ಕೆ ম:১১০23 তেন নং স্টং৪১ ತ್ತೇನೆ ಕೇಳು, ಆ ಹುಡುಗಿಯುಮಾಧವ-ಛೆ! ಛೆ! ಅದಲ್ಲವಮ್ಮ, ನಾನು ಬೇರೆ-- ಗಂಗಾ – ಓಹೊ | ಮಗು! ಹೇಗಾದರೂ ಆಗಲಿ, ಗುರು విగల ತಿರುಮಂತ್ರ ಹೇಳುತ್ತಿಯಲ್ಲ! ನಮ್ಮ ದೇವರ ಸತ್ಯ నాతెనారియు సా ? ಮಾಧವನಿಗೆ ನಾಚಿಕೆಯಿಂದ ಮುಖವು ಕೆ೦ಪೇರಿತು. «9নু ಇಷ್ಟ ನಾನೇನು ಹೇಳಲಿ' ಎಂದನು. ow ಆಹುಡುಗಿಯ ಹೆಸರು ಸುಭದ್ರೆ, ಬಹಳ ದೊಡ್ಡ ಮನೆತನಕ್ಕೆ సౌలరిదివాభు. అవాళ కేందేయు వణ విF ಕರ ಆಸ್ತಿಯನ್ನೆಲಾ ಕಳೆದು ಅನ್ನ ವಸ್ತ್ರಕ್ಕೂ ಗತಿ ಯಿಲ್ಲದಂತೆ ಆಗಿದ್ದಾನೆ, ಆದುದರಿಂದ ಅವಳು ಹೀಗಿ ದಾಳೆ. ಆದರೆ ವಿದ್ಯದಲ್ಲಿಯೂ, ಗುಣದಲ್ಲಿಯೂ ಈ σόωτέωί\ή ಸಮಾನರಾದವರನ್ನೆ ੋ ਂਹੀਂ, ಮಾಧವ-ನಾನು ಬಂದಾಗ್ಗೆ ಆಕೆ ಅಳುತ್ತಿದುದು ಏತಕ್ಕೆ? ಗಂಗಾ-ಅಪಾ! ಏನು ಹೇಳಲಿ. ಆ ಹುಡುಗಿಯ ತಂದೆ ತಾಯಿಗಳು ಹಣದ ಆಸೆಗೆ ಆಕೆಯನ್ನು ఒబ్పవా)ు:ు ಕನಿಗೆ ಕೊಟ್ಟ ಮದುವೆಮಾಡಬೇಕೆಂದಿದ್ದಾರೆ. ಮಾಧವ-ಅಯ್ಯೋ ಪಾಪ!! ಏನು ಅನಾಯ: ಲೋಕದಲ್ಲಿ ఇంతెయే శాటిగరణ లnుంటి ? ಗ೦ಗೆಯು ಒಳಗೆ ಹೊದಳು. ಮಾಧವನು ಉಯಾಲೆ ন8১ক্টেo3১ম3১ংত ಏನನ್ನೊ ಯೋಚಿಸುತ್ತಾ ಕುಳಿತಿದ್ದನು, Γιοττ Φ