ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ವುದರಿ೦ದ రేన్యేయనే్ను వ్పవ ಭಾರವು ಅವನದಾಗಿದೆ, ಅವನೊ) ಸ್ಪಿದರೆ ನನ್ನ ಅಡ್ಡಿಯೇನೂ ಇಲ್ಲ. ನಕ್ಷತಾನುಕೂಲವಾದರೆ ಸರಿ ಎಂದು ಪ್ರತ್ಯುತ್ತರವನ್ನು ಬರೆದನು. ಅದು ಮಾಧವನು ರಾಮ ಪು రళ ಬಂದ ಮಾರಣೆಯದಿನ ರಾಮರಾಯನ ళ్ళే స్వరితేు. ಆಕಾಗದ ವನ್ನು ತೆಗೆದುಕೊಂಡು ರಾಮರಾಯನು ಮಾಧವನನ್ನು ನೋಡುವು ದಕ್ಕೊಸ್ಕರ ಗಂಗಾಬಾಯಿಯ ಮನೆಗೆ ಹೋದನು. ಗ೦ಗಾಬಾ యుయు నా ప్రెఇతాసెల్గే ಹೋಗಿದ್ದಳು. बंऽब्)ं.०४ं(लै९ ಮನೆಯ ಲ್ಲಿದ್ದನು. ಮಾಧವನಿಗೂ ರಾಮರಾಯನಿಗೂ ಕುಶಲಪ್ರಶ್ನೆಗಳು ನಡೆದ ಬಳಿಕ ರಾಮರಾಯನು, ಶ೦ಕರರಾಯನ ಕಾಗದವನ್ನು ತೆಗೆದು ಮಾಧವನ ಕೈಯಲ್ಲಿಟ್ಟನು. ಅದನ್ನು ನೋಡಿದಕೂಡಲೆ ಮಾಧವನು ಸಾಮಿಾ! ನಮ್ಮ ತಂದೆಗಳ ಮಾತಿಗೆ ನಾನು ಯಾವಾಗಲೂ ಪ್ರತಿ ಹೇಳಿದುದಿಲ್ಲ ಇದರಲ್ಲಿ ನನಗೆ ಅಭಿಪ್ರಾಯವು ಅನ್ಯಥಾ ಇದಾಗೂ ಅವರ ಅಪ್ಪಣೆಯಾದರೆ ನನ್ನ ಯತ್ನವೇನಿದೆ ಎಂದನು. ಅದಕ್ಕೆ ರಾಮರಾಯನು -ಹಾಗಲ್ಲ, ನಮ್ಮ ಮನೆಗೆ ಬಂದು ಕನ್ಯೆಯನ್ನು ನೋಡಿಕೊ೦ಡು ಹೋಗುವುದು ಈಗಿನ ಕಾಲದ ಪದ್ಧತಿ. ದಯ ವಿ೬ ಒಂದು ನೋಡಿಕೊಂಡು ಹೋಗಬೇಕು' ಎಂದನು. ಮಾಧ ನಸ 1 ಮಧಾಹ್ನ ಒಂದು ತಮ್ಮ ದರ್ಶನ ತೆಗೆದುಕೊಳ್ಳುತ್ತೇನೆ' ఎందు యేల? ರಾಮರಾಯನನ್ನು ಕಳುಹಿಸಿಕೊಟ್ಟನು. ಗಂಗಾಬಾಯಿ ಪಾಠಶಾಲೆಯಿ೦ದ ಬ೦ದಕೂಡಲೆ ಮಾಧ ವನು ಆಕೆಗೆ ಈ ವೃತಾಂತವನ್ನು ತಿಳಿಸಿದನು. ಅವಳು-ಅಪಾ! ಕಮ ಲೆಯು ಗರ್ವಿತಳು, ನಿನಗೆ లేళ్కేవేళల్ల, నివ్ము ತಂದೆಯು ರಾಮ ರಾಯನ ಭಾಗ್ಯಕ್ಕೆ շ3ՇrroԻ ಬಂಧುತ್ವ ಬಳೆಸಬೇಕೆಂದು ಇಷ್ಟ ಪಟಿರಬಹುದು, ಮಧಾಹ್ನ ಹೊಗಿ ನೋಡಿಕೊ೦ಡು ಬಾ, C. ಮುಂದಿನ ಕೆಲಸ ನೋಡೋಣ' ಎ೦ದಳು.