ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಪ್ರತ್ಯಕ್ಷಕಾರಾಗೃಹವಾಗಿಯೆ ಪರಿಣಮಿಸಿತು. ಆತಾರಾಮನು ఒుOదోు ಶುಭಮುಹೂರ್ತವನ್ನು ಕಟ್ಟಿಸಿ ಸುಭದ್ರೆಯನ್ನು ಮದುವೆಮಾಡಿ ಕೊಳ್ಳಬೇಕೆಂದು ಪ್ರಯತ್ನ ಮಾಡಿದನು. ಲಗ್ನವು ಇನ್ನೂ ಎರಡ° ಮನೂರು ದಿನವಿರುವಾಗ ಒಂದುಗಿನ ರಾತ್ರೆಅವನಿಗೆ ಭಯಂಕರವಾದ ಕನಸಾಯಿತು. ಒಬ್ಬ ಕೃಷ್ಣವರ್ಣದ ಪುರುಷನು ದೊಡ್ಡ ದೊಡ್ಡ ಗೋಪೀಚಂದನದ ನಾಮಗಳನ್ನು ಧರಿಸಿಕೊಂಡು ನಿಂತಂತಿತು. ಒಂದೊಂದುಸಾರಿ ಆ ಮೂರ್ತಿಯ ಮುಖವು ಸಿಂಹದ ಮುಖದಂತೆ ತೋರುತ್ತಿತ್ತು, ಆ ಮೂರ್ತಿಯ ಕಣ್ಣುಗಳನ್ನು ಕೆಂಪಗೆ ಮಾಡಿ ಕೊಂಡು ಆತಾರಾಮನನ್ನು ದುರದುರನೆ ನೋಡುತಾ ನಿನಗೆ ಬ೦ದಿದೆ ಕೇಡು ಎಂದು ಆರ್ಭಟಿಸಿ , ಆ ಹುಡುಗಿಯನ್ನು ಮನೆ యుందా రే భుమి సువేయుగా ಇಲ್ಲವೆ? ” ಎ೦ದು ಕೇಳಿದನು. ಆಪಾ ರಾಮನು ಯಾವ ಉತ್ತರವನ್ನೂ ಕೊಡಲಿಲ್ಲ. ಅವನಿಗೆ థెట్టణే ఎర్టే ರವಾಯಿತು. ಮೆ ಬೆವತುಹೆ, ಗಿತು, ಹಾಗೆಯೆ ಇದು ಬರೀ ಕನಸು ಎಂದಂದುಕೊಂಡು ಎದು ಕುಳಿತನ... ಆದರೂ ಮನಸ್ಸಿ నల్ల ఫిరితియు తె లిల్ల. ఎద్చు ತಿರುಗಾಡಿದರೆ ಸರಿಯಾಗಬಹು .ಪ್ರಯತ್ನ ಮಾಡಿದನು నా ధృవాగెలిల్ల درعيادة رنت و مرنة نانocت ত৯৩১r"dঃেc ঔ ২৩৩ r"J9 ಕಟ್ಟಿಕೊಂಡು ಹೋಗಿದುವು 8う○○ సిందో యొలిసి గే &ుడిదా) వులగిబిట్టను. ಮನೆಯೊಳಗೆ ಒಂದೆರಡು ವಾರಕ್ಕೆ ಸಾಕಾ ಗುವಷ್ಟು ಆಹಾರಪದಾರ್ಥಗಳಿದುವು.ಅದುವರೆಗೂ ಆತಾರಾ ಮನೆ ಅಡಿಗೆಯನ್ನು ಮಾಡಿ ಸುಭದ್ರೆಗೂ ಬಡಿಸುತ್ತಿದ್ದನು. ಆಗ ಸುಭಿಯು ಅಡಿಗೆಮಾಡಬೇಕಾಯಿತು. ಅಡಿಗೆ ಮಾಡಬೇಕಾ ದರೆ ನೀರಿಗೆ ಹೊರಗೆಹೋಗಬೇಕಾಗಿತು, ಸುಭದ್ರೆಯನ್ನು ◌ພ◌ ◌ñ ಬಿಟ್ಟರೆಕ್ಕೆಗೆಸಿಕ್ಕುವಳೆ? ನಸ್ಸಿಗೆಬಹಳ ಯೋಚನೆಯುಂಟಾಯಿತು. ಕೊನೆಗೆ ಅವಳನ್ನು ನಿರ್ಬಂಧದಿಂದಿಡುವುದು #ಸಾಧ್ಯವೆಂದು త్రి ద్వాు