ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯತೆ. ಈತೆರದಲಿ ಚರಾಕರದ ವಿ | ಖ್ಯಾತದೇಹಂಗಳಲಿ ನೆಲಸಿ | ಪ್ಲಾನತು ಮನು ನಿತ್ಯನು ನಿಖಾಮಯನಾಗಿ ತಾನಲಗೆ || ಆತ ಕೈಗಳಿಂದ ನೆರೆ ಸು ವಾತನಲ್ಲಾ ಆಚರಾಚರ | ಭೂತನಿಕರವನಿತ್ಯವಿದ ಕುರಿತಳಲನೇ ಹೆಂದ || ೩೦ || ನಿನ್ನ ಧರವನಾದರೆಯು ನೀ ! ಸನ್ನಿಹಿತಚಿತ್ತದಿ ನಿರಿಕ್ಷಿಪು | ಮನ್ನತ ದ ಸಮರದಲ್ಲಿ ಹಿಮ್ಮೆಟ್ಟುವುದುಚಿತವಲ್ಲ | ಇನ್ನದೇಕೆನೆ ಕ್ಷತ್ರಿಯಂಗೆ ನಿ | ಚನ್ನಯದ ಹರಿವಾದರೆಯು ಸಂ | ಪನ್ನಧರವ ಸಮರದಿಂ ಬೇರಿಲ್ಲದೇ ಸೆಂದ | ೩೧ || ಎಲೆಧನಂಜಯ ಪುಣ್ಯದಿಂ ತು | ನೊಲಿದು ತೆರೆದ ಸುರೇಂದ್ರ ಲೋಕವ | ಚಲುವಗೋಪುರವಂತೆಸೆಯುತಿಹ ಧಕ್ಕಯುದ್ಧಗಳು !! ಹೆಲವುಸುಕೃತವ ಮಾಡಿದೀಸ | ತುಲ ಕ್ಷತ್ರಿಯರೆ: ಸವರಿದು | ಸುಲಭವಲ್ಲುಳಿದವರಿ ಗೆಂದನು ದಾನವಧ್ವನಿ || ೩೦ | ಇದಿರಲಿರುವೀಧರ ಯುದ್ದಕೆ | ಹೆದರಿ ಹಿಮ್ಮೆಟ್ಟಿದರೆ ಬಳಿಕೇ | ನವರ ಸ ಹಧಕ್ಕವನು ಕಿರಿಯವಿರದೆ ನೆರೆ ಬಿಟ್ಟು ! ಒವವಿದಾಪಾತಕವನೈದುವೆ | ವಿದಿತವಿದನರಿದು ಫಲುಗುಣ | ಕದನಕಂಷ್ಟುಸುವುದು ಮತವೇದಸು ಮು ರಧ್ವಂಸಿ | ೩೭ || ಕದನಕರ್ಜುನನಂಜೆ ಹೆರೆಸಾ | ರಿದನೆನುತ ನರೆ ಬಗೆವರಲ್ಲದೆ | ಯಮ ಭುತದ ಪಾತಕಕೆ ತೊಲಗಿದನೆನ್ನರಿನೃಪರು ಆದರಿನಿಂನೀನೆಲ್ಲರಿಗೆ ಪೂ | ದಲಿ ಬುವನೆನಿಸಿ ಯಿಂದಿನ 1 ರಿದಿರೆಳತಿಲಘುವಡೆ ಕಳ್ಳ ಕುಪಾಧ್ಯ ಕೇಳಂದ || ೩೪ || ನಿನ್ನ ಸಾಮರ್ಥ್ಯವನ್ನು ನಿಂದಿಸಿ | ನಿನ್ನ ಹಗೆಗಳು ಹಲವು ಪರಿಯಲಿ | ನಿನ್ನನತಿಲಫುಮಾಡಿ ಬಿಡದುರ ಚುನ್ನ ವಾಡುವರು || ಇನ್ನು ನಿನಗದರಿಂದ ಮಿಗಿಲಹ | ಬನ್ನ ಬಡಿಸುವ ಮಃಖವಾವುವು | ನಿನ್ನ ನೀನೆ ತಿಳಿಯಲವರಿಂ ದಧಿಕವಿಲ್ಲೆಂದ !! ೩೫ ||