ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಧ್ಯಾಯಂ ಇಂದ್ರಿಯದ ಜಯವುಳ್ಳವನು ಮನ | ದಿಂದ ಕರವ ಬಿಟ್ಟು ತಾನೇ | ಕುಂದದೀ ಮೊಂಬತ್ತು ಬಾಗಿಲ ಪುರದ ದೇಹದಲಿ | ನಿಂದು ಸುಖದಿಂದಿರ್ಪ ಜೀವನ | ದೊಂದುಕರವ ಮಾಡ ಪರರಿa | ದೊಂದುಕರವ ಮಾಡಿಸನು ಕಲಿ ಪಾರ ಕೇಳೆಂದ | ೧ || ಜನಕೆ ಕರತವನು ಕಕ್ಕವ ನನಿತು ಕರದ ಫಲದ ಯೋಗವ! ನನಿ ತುವನು ತಾ ಮಾಡನೀಶ್ಚರನಾವಪರಿಯಿಂದ|| ದಿನದಿನದ ಅನುವರಿಸುವುದೆಂ। ತೆನಲನಾದಿ ಯವಿದ್ಯೆಯಿಂ ತಾ | ಫುನನೆನಿಪ ಸಂಸ್ಕಾರದಿಂದ ನಡೆಯು ತಿಹುದೆಂದ | ೧೩ || ಧರಿಸನೀಶ್ವರನಾರಪಾಪವ | ನುರುತರವ ಸುಕೃತವನು ಕೊಳ್ಳನು | ಪರ ಮತತ್ವ ಜ್ಞಾನವಜ್ಞಾನದಲಿ ಮುಸುಕಿಹುದು | ನಿರತವದರಿಂ ಪ್ರಾಣಿಗಳು ಭವ ಗರ ಹೊಡೆದು ಸಂಸಾರಚಕ್ರದ | ಪರುರವಣೆಯಲಿ ಶ್ರಮಿಸುವರು ಕೆಳಂದನಸುರಾರಿ | ೧೪ || ಆರು ಕಲರಜ್ಞತ್ವ ಜ್ಞಾನದ | ಸಾರದಿಂ ನೆರೆ ಕೆಡಲವರು ನಿ | ರ್ಧಾರ ತತ್ವಜ್ಞಾನ ತಾ ಪರಮಾತ್ಮ ರೂಪವನು || ಸೂರಿಯನವೊಲು ಬೆಳಗಿ ತೋ ರಲು { ದಾರರುಗಳೇ ಜಗದೊಳೇನುವ | ಪಾರರೈ ಹೇಳೆಂದನಾ ಪಾರಂಗೆ ಮುರವೈರಿ | ೧೫ || ಆಪರ ಬ್ರಹ್ಮದಲಿ ಬುದ್ದಿಯ | ದೀವಿಸುತಲಿರ್ಪವರು ಮುದದಿಂ | ದಾಸ ರವೆ ತಾವೆಂಬ ನಿಷ್ಠೆಯನುಳ್ಳ ಮಾನವರು | ಆಪರಿಯ ಸುಜ್ಞಾನದಿಂ ಫುನೆ| ತಾಪವನು ಪರಿಹರಿಸಿ ಪುನರಪಿ | ರೂಪಗೈದದೆ ನಿಜವ ತಾವೈದುನರು ಈ ಳಂದ || ೧೬ || ವಿದ್ಯವಿನಯಗಳಿಂದಧಿಕನಾ | ಗಿದ್ದ ದೀಜನಲಿ ಗೋವಿನಲಿ ನೆರೆ | ಕದ್ದ ಕಳ್ಳನಲಾನೆಯಲಿ ಶುನಕನಲಿ ಶೃಪಚನಲಿ| ಇದ್ದ ಪರಮಾತುಮನ ನೇಕೊ ಬುದ್ದಿಯಲಿ ಸಮನಾಗಿ ಕಾಂಬರು | ಬುದ್ಧಿನೆಲೆಗೊಂಡಿಹ ಪರಮತತ್ವಜ್ಞ ಪಂಡಿತರು | ೧೬ ||