ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಧ್ಯಾಯಂ. ಸೂಚನೆ | ಪರಮಯೋಗಾಭ್ಯಾಸವನು ಸಂ | ಗರದುಭಯಬಲಮಧ್ಯದಲಿ ಮುರ | ಹರನು ಕಾರುಣ್ಯದಲಿ ಕಲಿ ಪಾರಂಗೆ ಬೋಧಿಸಿದ | ಆವನೊಬ್ಬನು ಕರಫಲವನು ! ಭಾವಿಸದೆ ಕಲ್ಕವನು ಮಾಡುವ || ನಾವನವ ಸನ್ಯಾಸಿಯೇ ವರಯೋಗಿ ಯೆನಿಸುವರು | ಕೇವಲಾಗ್ನಿತ್ಯಾಗ ಸತ್ಯ ! ಮಾವಳಿತ್ಯಾಗವನು ವಾಡದ | ಪಾವನನೆ ಲೋಕದೊಳಗುತ್ತಮ ನಂದನಸುರಾರಿ || ೧ || ಎಲೆಧನಂಜಯ ಆವದೊಂದನು | ತಿಳಿದವರು ಸನ್ಯಾಸವೆಂಬರು | ನೆಲೆ ಗದನು ವರಯೋಗವೆಂದರಿ ಸಂಗವಿಲ್ಲಾಗಿ | ಫಲದ ಸಂಕಲ್ಪವ ಬಿಡದೆ ತಾ! ನೋಲಿದು ಕರವ ಮಾಡುವಾಚಂ | ಚಲನದೆಂದುಂ ಯೋಗಿಯಾಗನು ಪಾರ ಕೇಳೆಂದ || ೧ || ಯೋಗವನು ಬಯಸುವ ಮುನಿಗೆ ನಿಗ | ಮಾಗಮದ ಸಕ್ಕರವೇ ವರ| ಯೋಗಸಿದ್ಧಿಗೆ ಪರವಕಾರಣವೆನಿಸುವುದು ನೋಡು || ಯೋಗನಿದ್ದಿಯ ನೈದಿ ದಾತಂ | ಗಣಿಗ ಸಮ್ಮಾನ ತನ್ನೊಳ | ಗಾಗಲಾವರಶಾಂತಿ ಸಾಧ ನವೆನಿಸುತಿಹುದೆಂದ | ೩ || ಭೋಗಿಸುವ ಶಬ್ದಾದಿವಿಷಯದ ! ಯೋಗವಲಿ ಸಂಬಂಧಿಸದೆ ಯಾ | ವಾಗಲಂ ಕಾಮಾದಿಕಕ್ಕಂಗಳಲಿ ನಿಲುಕದೆಯೇ || ನೀಗಿದವನು ಮನೋ ರಥನ ನೆರೆ | ಯೋಗನಿದ್ದಿ ಯನುಳ್ಳವನು ತಾ | ನಾಗ ಪರವಾರೂಢನೆನಿ ಸುವ ಪಾರ ಕೇಳೆಂದ || | ತನ್ನ ನುದ್ಧರಿಸುವುದು ತನ್ನಿ| ಮುನ್ನ ತನ್ನಂ ಕೆಡಿಸಲಾಗದು | ತನ್ನ ನಿಜವನು ತಾನು ತಿಳಿಯಲು ತನಗೆ ತಾ ಬಂಧು || ತನ್ನ ತಾನು ವಿಚಾರಿಸದೆ ಜಡ | ಭಿನ್ನ ಭಾವದಲಿರಲವಿದ್ಯಾ | ಪನ್ನ ಪದದಿಂ ತನಗೆ ತಾ ಹಗೆಯಹನು ಕೆಳಂದ || ೫ ||