ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಅದರ ಲತಿಲೇಸಾಗಿ ತಾ ಮಿಗೆ | ಹದುಳದಿಂ ಕುಳ್ಳರು ಚೆಕ್ತದೊ | ಳೋದವಿದಖಿಳೇಂದ್ರಿಯದ ವ್ಯಾಪಾರಂಗಳನು ಬಿಟ್ಟು ! ಮುದದಲಂತಃಕರಣ ಶುದ್ದಿ ಯ | ನೋದವಿಸಲಿಕೋಸುಗರ ಯೋಗದ | ಹದನ ನರಿದಾಚರಿಸುವುದು ಕಲಿ ಪಾರ ಕೇಳೆಂದ || ೧೦ || ಕಾಯ 3ರ ಕೊರಳುಗಳನೊಂದೇ | ದಾಯದಲಿ ಸಮವಾಗಿ ಚಲಿಸದೆ | ವಾಯುಧಾರಣೆಯಿಂದ ನೆಟ್ಟನೆ ನಿಲಿಸಿ ದೆಸೆಗಳನು | ಹಾಯುತಲಿ ನೋಡು ತಿರದೆ ಕೌಂ | ತೇಯ ತನ್ನಯ ನಾಸಿಕಾಗ್ರವ ! ನಾಯತದಲೀಕ್ಷಿಸುತ ಧ್ಯಾನವ ಮಾಡುತಿಹುದೆಂದ || ೧೩ || ಹದುಳಸಿದ ವರಜೆತವುಳ್ಳವ | ನೊದವಿದಂಬಿಕೆಯಿಲ್ಲದೇ ಶ್ರುತಿ | ವಿದಿತವಿಮಲ ಬ್ರಹ್ಮಚಯ್ಯ ವ್ರತವ ಚರಿಸುತಿಹ | ತುದಿಗೆ ಮನವನು ನಿಲಿಸಿ ಯೆನ್ನಲಿ | ಪುದಿದಚಿತ್ತವನುಳ್ಳ ಯೋಗಿಯು } ಮುದದಲೆನ್ನಲಿ ಲೀನವಾಗಿಹ ನಂದನಸುರಾರಿ || ೧೪ || ಈಪರಿಯ ನಿಯಮಿಸಿದ ಚಿತ್ರದ { ರೂಪವುಳ್ಳವನಾಗಿ ಬ್ರಹ್ಮದ | ರೂಪ ನನುದಿನ ಜೆಂತಿಸುತ ವರಯೋಗಿಯಾದವನು || ತಾಪವಳದೆನ್ನಯ ಪರಮ ಸುಖ | ರೂಪವನು ಕೂಡಿದ್ದು ನಿಜಜಿ | ದ್ರವವೆನಿಸುವ ಶಾಂತಿಪದವನು ಪಡೆವ ಕೇಳೆಂದ || ೧೫ || ಎಲಧನಂಜಯ ಯೋಗವೆಂಬುದು | ನೆಲೆಗೆ ಮಿಗಿಲಾಹಾರಿಗೆಯು ನಿ | ಈ ಲನಿರಾಹಾರಿಗೆಯು ನಿದಾಶೀಂಗನವರತ || ಬಲಹಿನಿ೦ ಜಾಗರವ ಮಾ ಡುವ | ಛಲಿಗೆ ನಿಜಸುಖದಿಂದ ಯೋಗವು | ಫಲಿಸುವುದು ತಾನಿಲ್ಲ ಕೇಳಂ ದನು ಮುರಧ್ವಂಸಿ | ೧೬ || ಸರಯುಕಾಹಾರ ವುಜಿತವಿ | ಹಾರ ವುಳ್ಳಾತಂಗೆ ನಿಚ್ಚಳ | ಚಾರು ಕಂಗಳಲಿ ನಿಯತಕ್ರಿಯೆಯನುಳ್ಳಂಗೆ | ಭೂರಿನಿದು ಜಾಗರಣೆಗಳ | ಸೇರದಿಹ ಧೀರಂಗೆ ದುಃಖದ | ಬೇರೆ ಕೆಡಿಸುವ ಯೋಗ ದೊರಕುವುದೆಂದ ನಸುರಾರಿ | ೧೩ ||