ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಾಧಿಯ - ಸಲಲಿತವರಯೋಗಯುಕ್ತರು | ನಿಲ್ಲದೆನ್ನನೆ ಪರಮಗತಿಯಂ { ದಲ್ಲಿ ಯುಂ ಬಿಡದೊಂದಿ ಯೇಕೋಭಾವಯುತರಾದ | ಎಲ್ಲರು ಮರಾದೊಡಂ ತವ ರೆಲ್ಲರೋಳಗುಂ ಜ್ಞಾನಿ ನಾನು ! ಎಲ್ಲಿ ಸಂಶಯವಿಲ್ಲ ಮತವಿದು ಪಾರ್ಧ ಕೇಳಂದ || ೧೪ || ಹಲವು ಜನ್ಮಂಗಳಕಡೆಯ ನಿ | ರಲದ ಜನ್ಮದ ಲೆನ್ನನೈದುನ | ನೊಲಿದು ತತ್ವಜ್ಞಾನಿ ಸಕಲಚರಾಚರಂಗಳನು | ನೆಲೆಗೆ ಹರಿಯೆಂದೇ ತಿಳವನಿ | ೯೪ ನೆನಿಪ ವರಯೋಗಿ ಜಗದೊಳು | ಹಲವು ಮಾತೇನ್ಯ ಸುದುರ್ಲಭನಂ ವನಸುರಾರಿ || ೧೯ || ತನ್ನ ಪ್ರಕೃತಿಯಧೀನರಾಗಿಹ | ಭಿನ್ನವಾನವರುಗಳು ಹಲವಾ | ದುನ್ನ ದದ ವಿಷಯಂಗಳಂ ಪ್ರಜ್ಞಾನವಳಿದವರು || ಮುನ್ನ ಭೋಗಾಸಕಿಯಿಂ ಸಂ| ಪನ್ನನಿಯಮಂಗಳ ಪಿಡಿದುಬY | ಕನ್ಯದೇವತೆಗಳನು ಭಜಿಸುವ ರಂದನ ಸುರಾರಿ | ೨೦ || ಆವನಾವನು ಭಕ್ತಿಯಿಂದಾ | ವಾವ ಮರಿಯ ಛೇದದಲಿ ನೆರೆ | ಭಾವ ದಿ೦ ತಾ ಭಟಿಸಲಿಚ್ಛಯಿಸುವನು ನಿಯಮದಲಿ | ಸೇವೆಯನು ಮಳ್ಳವಗೆ ನಾನದ | ನಾವ ಪರಿಯಿಂ ಚಲಿಸದೇ ಸಂ | ಭಾವಿಸುವ ಭಕ್ತಿಯ ಕೊ ಡುವೆನು ವಾರ್ಧ ಕೇಳೆಂದ | ೨೧ | ಬಳಕ ಇಳಾನಿ ಭಕ್ತಿಯ | ಬಲುಹುವಿಡಿದುನರನು ದೇವತೆ } ಗಳನು ನಾ ಪೂಜಿಸಲೆಳಸಿ ಪೂಜೆಸಿದ ಗುಣದಿಂದ || ತಳುವದಾದೇವಣೆಯು ರೂಪol ತಿಳಿಯಲು ಮಕಮಭೋಗ i ಗಳನು ನಾ ಹೊಣೆಲವನು ಪಡವನು ಪಾರ್ಥ ಕೇಳಂದ 8 - | ಆಡುವುದೈ ಕೇಳಲ್ಪಮತಿಯಲಿ | ಪಡೆದವರಫಲಸಿದ್ದಿ ದೇವರ | ಗಡ ವನು ಭಜಿಸಿದವರಾದೇವತೆಯನೈದುವರು || ಜಡಮತಿಗಳಂತಿರುಳಿ ಯೆನ್ನನು ಬಿಡದೆ ಭಜಿಸುವ ಭಕ್ತಿಯುಕ್ತರು | ಪಡೆಯದೆನ್ನಯ ಪದವನೈದುವರೆದ ನಸುರಾರಿ || ೧೩ |