ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಭವಾಧಿದ.6. ಆರಿಗೋಸುಗ ನಾವು ರಾಜ್ಯದ | ಸರತಂಭೋಗಂಗಳನು ವಿ | ಸ್ತಾರ ಚಾರುಸುಖಂಗಳನು ಬಯಸುತ್ತಲಿರುತಿಹೆವು || ಈರಣವಲವರೆಲ್ಲ ತಮ್ಮ ನು | ಸೇರಿರುವ ಪ೯ಣಂಗಳನು ಧನ | ಭಾರವನು ಬಿಟ್ಟೆ ದೆ ಬಂದರು ದೇವ ನೋಡೆಂದ || ೩೫ || ವರಪಿತೃಗಳು ಪಿತಾಮಹರುಗಳು | ನಿರುತ ಸೋದರಮಾವ ಮಾವಂ | ದಿರುಗಳಾಚಾರಿಯರು ಪತ್ರೆರು ಭಾವಮೈದುನರು | ಪರಮಬಾಂಧವರು ಗಳು ಕದನಕೆ | ನೆರೆದು ಬಂದಿರುತಿಹರು ಮುರಹರ | ಕರುಣಿಸ್ಯೆ ಕಾರು ನಿಧಿ ನೀನೆಂದನಾಪುರ್ಧ || ೩೬ || ಇವರು ನೆರೆವೆರೆದೆನ್ನ ಶಸ್ತವ | ಲವಗಡಿಸಿ ಬಿಡದಿರಿದಡೆಯು ಮೇ ! ಣಿನರಸಿರಿ ಮೂಲೋಕದೊಡೆತನವೆನಗೆ ಸಾಡೆಮು | ಅವಗಡೆಯತನದಿಂ ದ ಬಹಜಡ | ಭುವನದೊಡೆತನಕೋಸುಗರ ನಾ | ನಿವರನೆಂತ್ಯೆ, ಕೊಲುವೆ ನೆಲೆ ಮುರವಧನ ಹೇಳಂವ || ೩ || ಆವಸುಖ ಬಹುದೆಮಗೆ ಕುರುವಂ | ಶಾವಳಿಯ ಧೃತರಾಷ್ಟ್ರ ಪುತ್ರರ | ನಾವು ಕೊಂದುದರಿಂದ ನರೆ ನಮಗಾವಿಸಹುದು || ಈವಿಕರದ ದುಷ್ಟರಿವ ದಿರ | ಹೇವವಿಲ್ಲದೆ ಕೊಂದೆನಾದರೆ | ದೇವಕಳೆ ಪಾಪವೇ ಬಹುದೆಂದನಾ ಸಾರ್ಧ || ೩ || ಬಂಧುಗಳ ನೆರೆಕೊಂದು ಮದದಿ| ಸವಸೌಖ್ಯವನಾವ ಪರಿಯಲಿ | ಕುಂದದುವ ಛಂದವಿಲ್ಲಾ ಗದುನಿಮಿತ್ತದಲಿ || ಇಂದಖಿಳ ಬಾಂಧವರು ವೆ ರಹ | ತಂದೆ ಧೃತರಾಷ್ಟ್ರನ ಕುಮಾರ ! ಮಂದಮತಿಗಳ ಕೊಲೆಗೆ ಪಾಪರೆ ನಾವು ಹೇಳೆಂದ | ೩ | - ಎಲೆಜನಾರ್ದನ ರಾಜ್ಯಲೋಭದ | ಬಲುಹಿನಿಂ ನೆರೆಕಟ್ಟೆ ಬೆತ್ತದ | ಛಲ ದಲಿಹ ಧೃತರಾಷ್ಟ್ರ ಸುತರೀಕುಲದ ಬಾಂಧವರು | ಹಲವು ಮಿತ್ರದ್ರೋಹ ದಿಂ ಬಹ | ಕೊಲೆಯ ಪಾಸವನರಿಯರಿವದಿರು | ಸಲೆ ಸಮರತಂದರೆಯು ನಾವಂಜಬೇಕೆಂದ || ೪೦ ||