ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ va ಉರಿವ ಕಿಚ್ಚ ಪತಂಗಜಾತಿಯ ನೆರವಿ ತಮ್ಮ ವಿನಾಶಕೋಸುಗ | ಭ ರದಿ ಹೊಗುವಂದದಲಿ ಲೋಕವು ಮುಡಿಯಲೋಸುಗರ | ಹರಿಯೆ ನಿನ್ನ ಮುಖಂಗಳನು ಬಂ | ದುರವಣಿಸಿ ನೆರೆ ಹೊಗುತಲಿದೆ ನಿ | ೩ ರವನರಿಯೆ ನು ಕರುಣಿಸೆ, ಕಾರುಣನಿಧಿಯಿಂದ || ೨೯ || ಉರಿಯುತಿಹ ವಕ್ಕ೦ಗಳಿ೦ದವೆ ನೆರೆದಖಿಲಲೋಕಂಗಳನು ಮಿಗೆ | ಭರದಲೆಲ್ಲಾ ದೆಸೆಗಳನು ನೀನೆಕ್ಕಿ ನೋಡುತಿಹೆ | ಹರಿವ ಕಾಂತಿಗಳಿಜಗಂ ಗಳ | ಪರೆದು ತೀವಿ ಸಮಗನುಗದ | ಕುರುಹುತಿವೆ ನಾನೇನನೆಂಬೆನು ಹರಿಹರಿ ಎಂದ || ೩೦ || ದೇವ ನಿನಗೆ ನಮೋನಮೋ ಉ | ಗಾವತಾರದ ರೂಪಿನೊಸ್ಸವ | ದೇವ ನೀನಾರೆನಗೆ ಪೇಳು ಪ್ರಸನ್ನ ಮುಖನಾಗಿ || ದೇವ ನಿನ್ನನು ಧಿಟಕ ರಿಯೆ ನೀ | ಭಾವನೆಂಬುದ ನಿನ್ನ ಕೆಲಸವ | ಭಾವಶುದ್ಧಿಗೂಳರಿಯಲಿ ಚೈಸುವೆನು ನಾನೆಂದ | ೩೧ || - ಸ್ತುತಿಗೆ ತಾ ಹರಿಮೆಚ್ಚಿ ನುಡಿದನು | ಗತಿಯ ಕೇಳ್ಳ ಪರ ಲೋಕ | ಸ್ಥಿತಿಯ ಸಂಹರಿಸಿ ಹೆಚ್ಚಿದ ಕಾಲನೈನಾನು ! ಕ್ಷೀತಿಯೊಳೀಲೋಕಂಗ ಳನು ನೆರೆ | ಹತವವಾಡಲು ಬಂದೆ ಸಮರ | ವ್ರತವ ನೀಕೈಕೊಳೊಡೀ ನೃಪರುಳನರಲ್ಲೆಂದ || ೩ || ಅದುನಿನುತ್ತದಿ ನೇಳು ಹಗೆಗಳ 1 ಕದನದೊಳು ನೆರೆ ಜಯಿಸಿ ಕಿರಿ ಯ | ಪದವಿ ಪಡೆ ಭೋಗಿಸು ಸಕಲಸಮಾಜ್ಯಸಂಸದನ || ಮೊದಲಿನ ರೆನ್ನಿಂದ ಹತರಿ | ನ್ನಿದಕೆ ನೀನು ನಿಮಿತ್ತ ಮಾತ್ರವು } ಹದುಳದಿಂದಾಗೈ ಧ ನಂಜಯ ಎಂದನಸುರಾರಿ || ೩೩ | ದೊ೯ನನು ಭೀಷ್ಮನನು ಮೆರೆವಿ | ಕೌಣಿಗೊಡೆಯಜಯದ್ರಧನ ನೆರೆ | ಜಾಣನಹ ಕವಿಸೋನು ಮೊದಲಾದಖಿಳವಿರದನು | ಮಾಣದೆನ್ನಿಂದ ಆದವರುಗಳ | ಕೇಣವಿಲ್ಲದೆ ಕೆಡಕು ರಣದಲಿ | ಹೊಣೆಹೊಕ್ಕಿರಿಯಲು ಗೆಲುವೆ ನೀನಂಜಬೇಡೆಂದ || ೩೪ ||