ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಹಗೆಕೆಳಯರಲಿ ಮನ್ನಣೆಗಳಲಿ 1 ಮಿಗಿಲೆನಿಸು ವವಮಾನದಲ್ಲಿ ತಾ | ನೊಗೆವ ಶೀತೋಷ್ಣಂಗಳಲಿ ಸುಖದುಃಖದೆಡೆಗಳಲಿ || ನಗುನಗುತ ಸಮನಾಗಿ ಸಂಗವ | ಬಗೆಗೆ ಬಿಟ್ಟಹ ನಾವನವನೀ | ಜಗದೊಳುತ್ತಮಭಕ್ಷನನಗೆಲೆ ಪಾರ ಕೇಳೆಂದ || ೧ || ಸು ತಿಯಲತಿನಿಂದೆಯಲಿ ಸವು ಸು | ವತದ ಮೌನವನು ದೊರಕಿ ದ | ನಿತನು ಕೈಕೊಂಡೈಸರಲಿ ಸಂತುಷ್ಟನಾಗಿಹನು | ಸತತ ಗೃಹವನು ಬಿಟ್ಟು ಸುಸ್ಥಿರ | ಮತಿಯನುಳಾ ಭಕ್ತಿಯುತನವ | ನತಿಮಹಾಪ್ರಿಯನೆ ನಗೆ ಕುಂತೀಸುತನೆ ಕೇಳೆಂದ || ೧೯ || ಆರು ಕೆಲ ರೀಧರಮೋಕ್ಷದ | ಸಾರವನು ನಾಹೆಳಮದ ವಿ ! ಸಾ ರದಿಂ ಭಟೆಬುತಿಹರು ವರಶಾಸ್ತ್ರ ವಾರದಲಿ || ವೀರ ಕೇಳ್ಳಶಾಸಯತಿ ಕರು | ದಾರರೆನಿಸುವ ಮತ್ಸರಾಯ | ಧೀರಭಕ್ತರು ನನಗತಿಪ್ರಿಯ ರೆಂದನಸುರಾರಿ | ೨೦ || 1 ಇಂತು ಭಕ್ತಿಯೋಗವೆಂಬ ದ್ವಾದಶಾಧ್ಯಾಯಂ ಸಂಪೂರ್ಣ೦ ೧