ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' - -' _ - • " - - : * 3 SE - 1 F 1,' -.

  • 1 ..

1 . 1 | ?"P 1 1 - ಟಿಷಡಳApಷಓa - - , 'L'! -+ '11

**...*.

- - [ ]. s St-T E ""4, L' , 'H] :2ು : ಒಳzkkakವ ಸಂಘಟುಓಓಟ ನೆನಪು ಸಿಹಿ “ಡಿಸ್ಪೆನ್ಸರಿಯಿಂದ ನಾನು ಮನೆಗೆ ಹೋಗಿದೀನಿ. ಬಾಂಗಾದವನಿಗೆ ನಾನು ಕೊಡ್ತೀನಿ, ನೀವು ಸುಮ್ಮಿರಿ!”. ಈ ಒತ್ತಾಯ ನಿಪ್ಪಯೋಜಕವೆಂದು ಮನಗಂಡು, ಗಂಗಾಧರ ಮರುಮಾತ ನಾಡಲಿಲ್ಲ! “ತುಂಬಾ ಥ್ಯಾಂಕ್ಸ್ ಡಾಕ್ಷೇ.ಗುಡ್‌ನೈಟ್೫: ಈತನ ಹೆಸರೂ ಕೂಡಾ ಕೇಳಲಿಲ್ಲ, ವಿಶಾಲಾಕ್ಷಿಯ ಅಣ್ಣ ನೋ ಏನೋ- ಎಂದು ತನ್ನಷ್ಟಕ್ಕೆ ಶ್ರೀಕಾಂತ ಅದುಕೊಂಡ “ಗುಡ್‌ನೈಟ್” ಎಂದು ಪ್ರತಿ ವಂದಿಸಿ, 'ವಿಶಾಲಾಕ್ಷಿಯ ಅಣ್ಣ ರಷ್ಯಕ್ಕೆ ಹೋಗಿದಾನೇಂತ ನರ್ಮದಾ ಹೇಳಿದ್ದ ಇಲ್ಲಾ, ಹಾಗಾದರೆ ಯಾರು ಈತ ? ಎಂದು ಯೋಚನೆ ಮುಂದುವರಿಯಿತು. ಅಷ್ಟಕ್ಕೇ ತಡೆದು, ಮಗುವನ್ನು ಮಲಗಿಸಿ ತಾನೂ ನಿದ್ದೆ ಹೋಗಿರಬಹುದಾದ ನರ್ಮದೆಯ ಕಡೆಗೆ ಮನೆಯ ಕಡೆಗೆ ತನ್ನ ಯೋಚನೆಯನ್ನು ಹರಿಸಿದ ಪ್ರೊ ಪೀಡಿತ `ನಗರದ ಬೀದಿಗಳಲ್ಲಿ ಓಡುತ್ತ ಯಾದವ ಗಿರಿಯ ಕಡೆಗೆ ಟಾಂಗಾ ಧಾವಿಸಿತು. .ಗಂಗಾಧರ ಒಂದು ನಿಮಿಷ ಒಳಗೆ ಬಂದು, ಡಾಕ್ಟರು: ಬರಲು ತಡ ವಾದುದಕ್ಕೆ ಕಾರಣ ವಿವರಿಸಿ, “ನಾನಿನ್ನು ಬತ್ತೀನಿ” ಎಂದ, “ಬಹಳ ಹೊತ್ತಾಯ್ತು, .ಪಾಪ....ನಿಮ್ಮ ಊಟಕ್ಕೂ ತಡವಾಯ್ತು? ಕ ಎಂದರು ನಾಗಮ್ಮ “ಏನೂ ಪರವಾಗಿಲ್ಲ. ನಾಳೆ ಪುನಃ ಬಂದು ನೋಡ್ತೀನಿ.” “ಆಗಲ್ಲಪ್ಪಾ, ದೇವರು ನಿಮಗೆ ಒಳ್ಳೇದು ಮಾಡ್ಲಿ.” ಆ ಆಶೀರ್ವಾದದೊಡನೆ ವಿದ್ಯಾರ್ಥಿನಿಲಯಕ್ಕೆ ಮರಳಿದ ಗಂಗಾಧರ, ಒಂದು ಲೋಟ ನೀರು ಕುಡಿದು, ಬರಿಹೊಟ್ಟೆಯಲ್ಲೇ ಮಲಗಿದ. - ': 1 . 5 | ji 1) | 1 1 – 15 1 ಟಿ {'

"
  • * * *

ಕೆ: :: .. ೬, - | L' ಸು | 1, }.

..: 1, *: ".... !* ***

1. ." .. ? .: -1 .. .

- 12-21:+ ಹಿಜವhake - - 1,, 14. ! 1 1 = 1, | 1. .. 11 1 1 1 1

*,
: :

' KY - ppi --jtz .: -2 | j . ನಿ .!f: ' !!! I : : ***

: 2'

++... 's' 13

  • ! II -
3+

IPL 1 1