ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, ಒ.. I 3. $ 77 -'-+ - - || || | - 12: .' – -: Fi T # 1 :J... 3:TIy 4} ನೆನಪು ಸಿಹಿ { wxL... - * - ೨] 1. || t 1 '! LYTL ಸಚುಪಿ T• | ITE 1 | ಜಿ. 5, “ನನಗೇನೂ ಬೇಡಿ. ವಿಶಾಲಾಕ್ಷಿ ಹೇಗೆ ಓದಿದಾರೋ ನೋಡಿ ಹೋಗೋ ಣಾಂತ ಬಂದೆ, ಪರೀಕ್ಷೆ ಮುಗಿದ್ಮಲೆ ಬಂದೇ ಬಸ್ತೀನಿ...” A .. “ಅವಳನ್ನು ನೋಡಿದರೆ ಸಂಕಟ ಅನಿಸುತ್ತೆ ರಿ. ಈ ಓದೂ ಸಾಕು; ಪರೀಕ್ಷೆಯೂ ಸಾಕು.” “ಇನ್ನು ಕೆಲವು ದಿವಸ ಸಹಿಸ್ಕೊಳ್ಳಿ, ಆಮೇಲೆ ಚೆನ್ನಾಗಿ.ಆಗ್ತಾರೆ.” - ಹಾಗೆ ಹೇಳಿ ವಿಶಾಲಾಕ್ಷಿಯ ಕಡೆ ಗಿರಿಜಾಬಾಯಿ ನೋಡಿದರು, ಅವಳಿಗೆ ತಿಳಿಯದೆ ಅದರ ಅರ್ಥ ? ಆದರೆ, ಪ್ರತಿಕ್ರಿಯೆಯ ಯಾವ ಮಾತನ್ನೂ ಆಡದೆ - ಅವಳು ಮುಗುಳು ನಕ್ಕಳು. .ಗಿರಿಜಾಬಾಯಿ ಎದ್ದು, ವಿಶಾಲಾಕ್ಷಿಯ ಭುಜಮುಟ್ಟಿ ಅಂದರು: “ಪರೀಕ್ಷೇಲಿ ಚೆನ್ನಾಗಿಮಾಡಿ, ಬ್ಯಾಂಕ್ ಗಿಟ್ಟಿಸಿ, ಇವತ್ತು ರಾತ್ರೆ ಹಾಯಾಗಿ ನಿದ್ರಿಸಿ, ನಾಳೆ ಬೆಳಗ್ಗೆ ಎದ್ದು ಓದಲೇಬೇಡಿ....ಬರಲಾ ನಾನು ?”. ಇದು - ಆತ್ಮೀಯವಾದ ಆ ನುಡಿಗಳಿಗೆ, “ಥ್ಯಾಂಕ್ಸ್' ಎನ್ನುವ ಉಪಚಾರದ ಮಾತು ಅಗತ್ಯವಾಗಿ ವಿಶಾಲಾಕ್ಷಿಗೆ ತೋರಲಿಲ್ಲ.. .ಗಿರಿಜಾಬಾಯಿಯೊಡನೆ ಗೇಟಿನವರೆಗೂ ಅವಳು ಬಂದಳು. ಅಲ್ಲಿ, ತಗ್ಗಿದ ಧ್ವನಿಯಲ್ಲಿ, ಅವರೆಂದರು: ಇಲ್ಲ - “ಗಂಗಾಧರ.ನಾಳೆ ಬೆಳಗ್ಗೆ ನಿಮಗೆ ಸಿಕ್ಕಿಯೇ ಸಿಗ್ತಾರೆ-ಅಲ್ವೆ?”. ಸಿಗಬಹುದು ಎಂದಷ್ಟೇ ವಿಶಾಲಾಕ್ಷಿ ಬಲ್ಲಳು, ಆದರೂ, ಸಿಕ್ಕಿಯೇ ಸಿಗುವ # ನೆಂಬ ನಂಬಿಕೆಯಿಂದ ಅವಳೆಂದಳು : “ಹೌದು.” “ಅವರಿಗೂ ನನ್ನ ಶುಭಾಶಯ ತಿಳಿಸಿ, ಚೆನ್ನಾಗಿ ಮಾಡಬೇಕೂಂತ ಹೇಳಿ” ಕೃತಜ್ಞತೆಯ ನೋಟ ಬೀರುತ್ತ, ವಿಶಾಲಾಕ್ಷಿ ಅಂದಳು: * “ಹೇಳಿ ನಿ” K.Hk. 3 Tru \ 1, 1' GP | T° | ಓಟ Sisakal ಕಟುವ G * r 4.12 : 12, -+ 1° | | T IT 1° !!.. .' ' liv• ? :

: ** :

|| || orn 15 | -ES» 11 1] u at 2: R #| 17# ಆಟ

  • .: 1 |

ಮಾರನೆಯ ಬೆಳಗ್ಗೆ ಪರೀಕ್ಷಾ ಭವನದ ಪ್ರಾಂಗಣದಲ್ಲಿ, ಗಿರಿಜಾಬಾಯಿಯ ಆ ಶುಭ ಹಾರೈಕೆಯನ್ನು ವಿಶಾಲಾಕ್ಷಿ.ಗಂಗಾಧರನಿಗೆ ತಲಪಿಸಿದಾಗ, ಆತನೆಂದ: .“ಈ ಪರೀಕ್ಷೆಯ ವಿಷಯದಲ್ಲಿ ನಮಗಿಂತಲೂ ಗಿರಿಜಾಬಾಯಿಗೇ ಹೆಚ್ಚು - ಕಾತರ!»

  • .* :

1 | 1 || || 1 1 :...

  • * 1, * :

{.. | ? 1 |