ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ffy:ಗ್: 'ದಾಳಿ==- "? . *| - - : '-dikHz 2ଛି

3

Asifix. ತೆ: ' + '. & Stirl - ಪ್ರೇಮಕ್ಕೆ ಕಣ್ಣಿಲ್ಲ ಕವಿತೆಯಲ್ಲಿ ಅಭಿವ್ಯಕ್ತಿಗೊಂಡಿದ್ದ ಭಾವ ಉದಾತ್ತವಾಗಿ ಅವಳಿಗೆ ಕಂಡಿತು. ಅದನ್ನು ಬರೆದ ವ್ಯಕ್ತಿ ಪ್ರಿಯನಾಗಿ ತೋರಿದ. ಆ ರಸಾನುಭವವನ್ನು ಇತರರೊಡನೆ ಹಂಚಿಕೊಳ್ಳಬೇಕೆಂದು ಎಷ್ಟು ಆಸೆ ಪಟ್ಟಳು ಆಕೆ! ತನ್ನ ಲೇಖನವನ್ನೇನೋ ಬಹಳ ತಡೆದು-ಅದೂ, ಪ್ರಾಧ್ಯಾಪಕ ರೊಮ್ಮೆ ಪ್ರಸ್ತಾಪ ಮಾಡಿದ ಬಳಿಕ-ಸಹಾಧ್ಯಾಯಿಗಳಲ್ಲಿ ಒಬ್ಬಿಬ್ಬರು ಓದಿದ್ದರು. ಉಳಿದವರು ಬರಿದೆ ಗುಲ್ಲೆಬ್ಬಿಸಿದ್ದರು, ಈಗ ಅವರೊಡನೆ ಇದೊಂದು ಕವಿತೆಯನ್ನು ಕುರಿತು ಚರ್ಚಿಸಲೆ ತಾನು? (ಆಸಕ್ತಿ ಕವಿತೆಯಲ್ಲೊ ? ಕವಿಯಲ್ಲೊ ?” ಎಂದು ಕೇಳದೆ ಇರುವವರಲ್ಲ ಅವರು! ಈ ಕವಿತೆಯನ್ನು ಓದಿದ ಮೇಲಂತೂ ಗಂಗಾಧರನನ್ನು ಕಾಣಬೇಕೆಂದು ವಿಶಾಲಾಕ್ಷಿ ಚಡಪಡಿಸಿದಳು, ಮಧುರವಾದ ಯಾತನೆಯಿಂದ ಅವಳು ಬಾಧಿತ . - ಳಾದಳು, ಹೃದಯ ಭಾರವಾಯಿತು. - ಹೊರಕ್ಕಿಳಿದು ನಡೆಯತೊಡಗಿದರೆ, ತನ್ನ ಸಂಕಟವನ್ನು ಲೋಕವೆಲ್ಲ 'ಬಲ್ಲುದು--ಎಲ್ಲರೂ ತನ್ನನ್ನೇ ದಿಟ್ಟಿಸುತ್ತಿದ್ದಾರೆ-ನಗುತ್ತಿದ್ದಾರೆ ಎಂದು ಗಾಬರಿ ಗೊಳ್ಳುವಂತಾಯಿತು. `ಗಿರಿಜಾಬಾಯಿಯನ್ನೊಮ್ಮೆ ಕಾಣಬೇಕೆಂದು ವಿಶಾಲಾಕ್ಷಿ ಅಪೇಕ್ಷೆ ಪಟ್ಟಳು. ತನ್ನನ್ನು ಹುಡುಕಿಕೊಂಡು ಹೊರಟಿದ್ದ ಗಂಗಾಧರ, ಅವರನ್ನು ಹಿಂದೆ ಕಂಡಿದ್ದ.. ಆದರೆ, ತನ್ನೊಳಗಿನ ಅರ್ಥವಿಲ್ಲದ ಸಂಕಟ ಅವರೆದುರು ಬಯಲಾಗುವುದು ಎಂದು : ಅವಳು ಭೀತಳಾದಳು, ಒಮ್ಮೊಮ್ಮೆ ತನ್ನ ಪರಿಸ್ಥಿತಿ ಕಂಡು ತನಗೇ ನಾಚಿಕೆ ಎನಿಸುತ್ತಿತ್ತು ; ನಗು ಬರುತ್ತಿತ್ತು ಕೂಡಾ. ಯೋಚನೆಗಳನ್ನು ದೂರದಲ್ಲಿದ್ದ ರಂಗರಾಜನ ಕಡೆ ಹರಿಯಬಿಟ್ಟು, ವಸ್ತು ಸ್ಥಿತಿಯನ್ನು ಮರೆಯಲು ಆಕೆ ಯತ್ನಿಸಿದಳು. - ರಷ್ಯಾ ಯಾತ್ರೆಗೆ ಒಪ್ಪಿಗೆ ಸೂಚಿಸಿ ತಂತಿ ಬಂತೆಂದು, ತಂಗಿ ಬರೆದಳೆಂದು, ಅಣ್ಣನಿಗೆ ಸಂತೋಷವಾಗಿತ್ತು. - ' ಅವನು ಉತ್ತರವಿತ್ತಿದ್ದ : (ದಸರೆಗೆ ಆಗುತ್ತದೋ ಇಲ್ಲವೋ, ಅಂತೂ ಬರುತ್ತೇನೆ-ಒಂದು ವಾರದ - ಮಟ್ಟಿಗಾದರೂ...ನಿನ್ನ ಲೇಖನ ಓದಿದೆ. ಭೇಷ್!” . "Y"t 1,21 : Gಟಕ' 1992&. Sಳು ಚಿರ್ತ ನಟ * - *.* * ++- ... - !