ಪುಣ್ಯಪಾಪವಿಲ್ಲಾಗಿ ಜನನದ ಹಂಗಿಲ್ಲ.



Pages   (key to Page Status)   


ಪುಣ್ಯಪಾಪವಿಲ್ಲಾಗಿ
ಜನನದ
ಹಂಗಿಲ್ಲ.
ಬಂದುದನುಂಬನಾಗಿ
ಮಾನವರ
ಹಂಗಿಲ್ಲ.
ಭವಗೆಟ್ಟನಾಗಿ
ದೈವದ
ಹಂಗಿಲ್ಲ.
ಸತ್ಯಜ್ಞಾನಾನಂದವೆ
ತಾನಾಗಿ
ಇನ್ನಾರ
ಹಂಗಿಲ್ಲ.
ಇನ್ನಾರ
ಹಂಗಿಲ್ಲದಾತ
ಗುಹೇಶ್ವರಲ್ಲಯ್ಯನೊಬ್ಬನೆ
!