Pages (key to Page Status)
ಪೂಜಿಸಿ ಕೆಳಯಿಂಕೆ ಇಳುಹಲದೇನೊ? ಅನಾಗತ (ಅನಾಯತ?) ಪೂಜೆಯ ಮಾಡಲದೇನೊ? ದೇಹವೆ ಪಿಂಡಿಗೆ ಜೀವವೆ ಲಿಂಗ_ಗುಹೇಶ್ವರಾ.