ಪೃಥ್ವಿ ಹೋದತ್ತಲಿದೆ (ಹೊರುತ್ತಲಿದೆ ?) ಅಪ್ಪು ಉಲಿವುತ್ತಲಿದೆ ತೇಜ ಉರಿವುತ್ತಲಿದೆ ವಾಯು ಹರಿಯುತ್ತಲಿದೆ ಆಕಾಶವಿಂಬುಗೊಡುತ್ತಲಿದೆ. ಅಗಣಿತವಪ್ರಮಾಣವಾನಂದ ಗುಹೇಶ್ವರ !