ಪೃಧ್ವಿಯಗೆಲಿದ ಏಲೇಶ್ವರನ ಕಂಡೆ.


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಪೃಧ್ವಿಯಗೆಲಿದ
ಏಲೇಶ್ವರನ
ಕಂಡೆ.
ಭಾವಭ್ರಮೆಯ
ಗೆಲಿದ
ಬ್ರಹ್ಮೇಶ್ವರನ
ಕಂಡೆ.
ಸತ್ವ
ರಜ
ತಮ
ತ್ರಿವಿಧವ
ಗೆಲಿದ
ತ್ರಿಪುರಾಂತಕನ
ಕಂಡೆ.
ಅಂತರಂಗದ
ಆತ್ಮಜ್ಞಾನದಿಂದ
ಜ್ಯೋತಿಸಿದ್ಧಯ್ಯನ
ಕಂಡೆ.
ಇವರೆಲ್ಲರ
ಮಧ್ಯಮಸ್ಥಾನ
ಪ್ರಾಣಲಿಂಗ
ಜಂಗಮವೆಂದು
ಸುಜ್ಞಾನದಲ್ಲಿ
ತೋರಿದ
ಬಸವಣ್ಣ
;

ಬಸವಣ್ಣನ
ಪ್ರಸಾದದಿಂದ
ಚೆನ್ನಮಲ್ಲಿಕಾರ್ಜುನನ
ಕಂಡೆನಯ್ಯಾ