ಪ್ರಾಣನಾಯಕನ ಬಾರನೇ ಕಾಣದೆ



Pages   (key to Page Status)   


ಪ್ರಾಣನಾಯಕನ
ಕಾಣದೆ
ಕ್ಷೋಣಿಯೊಳಗೆ
ಬದುಕಲಾರೆನವ್ವಾ.
ಏಣಾಂಕಧರನು
ಏಕೆ
ಬಾರನೇ
?
ಜಾಣೆ
ಪ್ರವೀಣೆ
ಕರೆದುತೋರೆ
ಅಖಂಡೇಶ್ವರನೆಂಬ
ನಲ್ಲನ.