ಬಲ್ಲನಿತ ಬಲ್ಲರಲ್ಲದೆ ಅರಿಯದುದನೆಂತು ಬಲ್ಲರಯ್ಯಾ ? ಅರಿವು ಸಾಮಾನ್ಯವೆ ? ಅರಿಯದುದನಾರಿಗೂ ಅರಿಯಬಾರದು ಗುಹೇಶ್ವರನೆಂಬ ಲಿಂಗವನರಿಯದಡೆರಡು ಅರಿದೊಡೊಂದೇ