ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ ! ಪ್ರಥಮವಿಷಯವಿಂತಿರಲಿಕೆ ಗುಹೇಶ್ವರ ಏಕೋ ಅದ್ವೈತ !