ಬಿಸುಜಂತೆ ಜವಳಿಗಂಭ ! ಲೇಸಾಯಿತ್ತು ಮನೆ ಲೇಸಾಯಿತ್ತು ಮೇಲುವೊದಕೆ. ಮಗುಳೆ ಆ ಲಿಂಗಕ್ಕೆ ಕಿಚ್ಚನಿಕ್ಕಿ ಸುಟ್ಟು ಮನೆಯನಿಂಬು ಮಾಡಿದ ಲಿಂಗಜಂಗಮಕ್ಕೆ. ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರಾ.