ಬೆಳಗಿನೊಳಗಣ ಬೆಳಗ ಕಡೆದಡೆ



Pages   (key to Page Status)   


ಬೆಳಗಿನೊಳಗಣ
ಬೆಳಗ
ಕಡೆದಡೆ
ಮರಳಿ
ಕೂಡಿತ್ತಲ್ಲಾ
!
ಮೇರುವನೆ
ಬೋನವ
ಮಾಡಿ
ಸವಿದ
ಭಕ್ತರ
ನೋಡಾ
!
ಅಡಗನಾರೋಗಣೆಯ
ಮಾಡಿದ
ಲಿಂಗವ
ಕೊಡಗೂಸು
ನುಂಗಿತ್ತ
ಕಂಡೆ
ಗುಹೇಶ್ವರಾ.