ಬೆಳಗಿನೊಳಗೊಂದುಬೆಳಗುದೊರೆಕೊಂಡಡೆಮತ್ತೊಂದುಬೆಳಗುಮತ್ತೆಲ್ಲಿಯದೊ?ಘನದೊಳಗೊಂದುಘನವುದೊರೆಕೊಂಡಡೆಮತ್ತೊಂದುಘನವುಮತ್ತೆಲ್ಲಿಯದೊ?ಸಮೀಪನಮೇಲೆಸಮೀಪದಾಳಿವರಿದನು.ಗುಹೇಶ್ವರನಶರಣಚನ್ನಬಸವಣ್ಣನು!