Pages (key to Page Status)
ಬೇಡದಿರು ಶಿವಭಕ್ತರಲ್ಲದವರ ಬೇಡಿ ಬೋಡಾಗದಿರು ಬೇಡಿದಡೆ ಹುರುಳಿಲ್ಲ. ಬೇಡಿದ ಕೈಗೆ ಕಡೆಯಿಲ್ಲದೆ ಕೊಡಬಲ್ಲರು ಕೂಡಲಸಂಗನ ಶರಣರು.