ಬೇಡಿ ಮಾಡೂದಂಗಭೋಗ, ಬೇಡದೆ



Pages   (key to Page Status)   


ಬೇಡಿ ಮಾಡೂದಂಗಭೋಗ
ಬೇಡದೆ ಮಾಡೂದು ಲಿಂಗಭೋಗ. ಬೇಡುವನೆ ಜಂಗಮ ? ಬೇಡಿಸಿಕೊಂಬನೆ ಭಕ್ತ ? ಕೂಡಲಚೆನ್ನಸಂಗಯ್ಯಾ ಮಾಟದಿಂದ ಕೂಟಕ್ಕಿಂಬಾಯಿತ್ತು.