ಬೇಡುವಾತ ಕರ್ತನಲ್ಲ ಮಾಡುವಾತ ಭಕ್ತನಲ್ಲ. ಬೇಡಬೇಕು ನೋಯದಂತೆ ಮಾಡಬೇಕು ಮರುಗದಂತೆ. ಇದು ಕಾರಣ_ಕೂಡಲಚೆನ್ನಸಂಗಯ್ಯಾ ಈ ಉಭಯದ ನೋವು ಲಿಂಗದ್ರೋಹ