Pages (key to Page Status)
ಬ್ರಹ್ಮಂಗೆ ವಾಕ್ಪರುಷ ವಿಷ್ಣುವಿಂಗೆ ನಯನಪರುಷ ರುದ್ರಂಗೆ ಹಸ್ತಪರುಷ ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ !