ಬ್ರಾಹ್ಮಣಭಕ್ತನಾದರೇನಯ್ಯಾ?ಸೂತಕಪಾತಕಂಗಳಬಿಡ.ಕ್ಷತ್ರಿಯಭಕ್ತನಾದರೇನಯ್ಯಾ?ಕ್ರೋಧವಬಿಡ.ವೈಶ್ಯಭಕ್ತನಾದರೇನಯ್ಯಾ?ಕಪಟವಬಿಡ.ಶೂದ್ರಭಕ್ತನಾದರೇನಯ್ಯಾ?ಸ್ವಜಾತಿಯೆಂಬುದಬಿಡ.ಇಂತೀಜಾತಿಡಂಭಕರಮೆಚ್ಚುವನೆಕೂಡಲಚೆನ್ನಸಂಗಮದೇವ?